Dictionaries | References

ಆಧಾರ

   
Script: Kannada

ಆಧಾರ     

ಕನ್ನಡ (Kannada) WN | Kannada  Kannada
noun  ಯಾವುದೋ ಒಂದು ವಸ್ತು ಯಾವುದೋ ಒಂದು ಆಸರೆಯಿಂದ ನಿಲ್ಲುವುದು ಅಥವಾ ಚೆನ್ನಾಗಿರುವುದು   Ex. ಯಾವುದೇ ವಸ್ತುವಿನ ಆಧಾರದಿಂದ ಗಟ್ಟಿಯಾಗುವುದು ಅಥವಾ ಶಕ್ತಿಯುತವಾಗುವುದು.
HYPONYMY:
ಲೈಟ್ ಕಂಬ ಬೀದಿ ದೀಪ
ONTOLOGY:
वस्तु (Object)निर्जीव (Inanimate)संज्ञा (Noun)
SYNONYM:
ಅವಲಂಬ ಅವಲಂಬನ ಅವಲಂಬನೆ ಆಶಯ ಆಸರ ಆಸರೆ ತಳಹದಿ ಭರವಸೆ ನೆರವು ಆಶ್ರಯ ಆವಾಸ ಆಶ್ರಯಸ್ಥಾನ
Wordnet:
asmআধাৰ
bdहेफाजाबगिरि
benআধার
gujઆધાર
hinआधार
kasبُنیاد
kokआदार
malഅടിത്തറ
marआधार
mniꯌꯨꯝꯐꯝ
nepआधार
oriମୂଳଦୁଆ
panਆਧਾਰ
tamஅஸ்திவாரம்
telఆధారం
urdبنیاد , جڑ , نیو , سہارا , آسرا , پایہ
noun  ಮನೆ ಮುಂತಾದವುಗಳನ್ನು ಕಟ್ಟುವ ಸಮಯದಲ್ಲಿ ಮುಖ್ಯವಾದ ಭಾಗದಲ್ಲಿ ಗೋಡೆಯನ್ನು ಎಬ್ಬಿಸುವುದಕ್ಕಾಗಿ ನೆಲವನ್ನು ಅಗೆಯುವ ಮತ್ತು ಅಗೆದ ಜಾಗದಲ್ಲಿ ಗೋಡೆಗಳನ್ನು ಕಟ್ಟಲು ಆರಂಭಿಸಿ ಕಟ್ಟಲಾಗುತ್ತದೆ   Ex. ಗಟ್ಟಿಯಾದ ತಳಹದಿಯ ಆಧಾರದ ಮೇಲೆ ಬಹುಮಾಹಡಿಗಳ ಕಟ್ಟಡವನ್ನು ನಿರ್ಮಿಸಲು ಸಾಧ್ಯ.
HOLO COMPONENT OBJECT:
ಮನೆ
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ತಳಹದಿ ಪಾಯಾ ಅಡಿಗಲ್ಲು ಆಸರೆ ಅವಲಂಬನೆ ಮೂಲ
Wordnet:
benভীত
gujપાયો
hinनींव
kasبُنیاد , کٔن
kokबुन्यान
malഅടിസ്ഥാനം
oriନିଅଁ
panਨੀਂਹ
tamஅஸ்திவாரம்
telపునాది
urdبنیاد , اساس , نیو , اصل
noun  ಯಾವುದಾದರೂ ಒಂದು ನಿರ್ದಿಷ್ಟ ವಿಷಯಗಳನ್ನು ಸತ್ಯವೆಂದು ಸಾಧಿಸಿ ತೋರಿಸಲು ಅತ್ಯಗತ್ಯವಾದ ವಿಷಯ   Ex. ನೀವು ಯಾವ ಆಧಾರದ ಮೇಲೆ ನನ್ನನ್ನು ಅಪರಾಧಿ ಎಂದು ಪರಿಗಣಿಸುವಿರಿ.
ONTOLOGY:
मनोवैज्ञानिक लक्षण (Psychological Feature)अमूर्त (Abstract)निर्जीव (Inanimate)संज्ञा (Noun)
SYNONYM:
ಸಾಕ್ಷಿ ಸಾಕ್ಷಾಆಧಾರಗಳು ಪುರಾವೆ ರುಜುವಾತು
Wordnet:
bdसोनारनाय
kasبُنیاد
mniꯄꯣꯛꯇꯕꯤꯒꯤ꯭ꯃꯑꯣꯡ
sanआधारः
urdبنیاد , اساس
noun  ಯಾವುದಾದರು ವಸ್ತುವಿನಿಂದ ಕೆಲಸ ಸಾಧಿಸಿಕೊಳ್ಳುವುದು   Ex. ಸಮಾಚಾರಕ್ಕಾಗಿ ನನಗೀಗ ರೇಡಿಯೋವೇ ಆಧಾರವಿದೆ.
ONTOLOGY:
वस्तु (Object)निर्जीव (Inanimate)संज्ञा (Noun)
SYNONYM:
ಆಶ್ರಯ ಗತಿ
Wordnet:
gujસહારો
kasسَہارٕ , ؤسیٖلہٕ
sanसाधनम्
See : ಉಲ್ಲೇಖ, ಲೆಕ್ಕಪತ್ರ, ಕಂಬ, ಸಾಕ್ಷಿ, ಸ್ತಂಭ, ಅವಲಂಬನೆ, ಅಡಿಗಲ್ಲು

Related Words

ಆಧಾರ ಕೊಡು   ಆಧಾರ ಚಕ್ರ   ಆಧಾರ   ആധാരം   ಆಧಾರ ರಚನೆ   ಆಧಾರ ರಹಿತ   ಆಧಾರ ರಹಿತವಾದ   ಆಧಾರ ರಹಿತವಾದಂತ   ಆಧಾರ ರಹಿತವಾದಂತಹ   ಆಧಾರ ಸಂಭ   ಕಾಲಿನ ಆಧಾರ   ದೀಪದ ಆಧಾರ   ಪಾದದ ಆಧಾರ   बुन्यान   नींव   پَش دِیُٛن   పునాది   ଆଧାର   ନିଅଁ   ਢੂਲਾ ਲਗਾਉਣਾ   ਨੀਂਹ   മേല്ക്കൂര ഉണ്ടാക്കുക   आधार   அஸ்திவாரம்   આધાર   सोनारनाय   कण्णोवप   समम्याउनु   അടിത്തറ   ମୂଳଦୁଆ   చక్రాలు   પાટવું   আধাৰ   आधारः   ঢালাই কৰা   बिथा   पाया   ଚକ୍ର   પાયો   আধার   بُنیاد   ਆਧਾਰ   അടിസ്ഥാനം   ଛାତ ପକାଇବା   ভীত   ঢালাই করা   চক্র   ஆதாரம்   ચક્ર   आदार   ఆధారం   हेफाजाबगिरि   पाटना   சக்கரம்   चक्र   ஒட்டு   ചക്രം   ਚੱਕਰ   కట్టు   ಅವಲಂಬ   ಆವಾಸ   ಆಶ್ರಯಸ್ಥಾನ   ಆಸರ   ಪಾಯಾ   ರುಜುವಾತು   ಸಾಕ್ಷಾಆಧಾರಗಳು   ಆಸರೆ   ಅವಲಂಬನ   ಪುರಾವೆ   ಆಶಯ   ಗತಿ   ಭರವಸೆ   ಆಶ್ರಯ   ತಳಹದಿ   ಅವಲಂಬನೆ   ಅವಲಂಬಿಸದ   ಆಧಾರಭೂತ ಸಂರಚನೆ   ಆಧಾರಿತ   ಮೂಲ ಶಿಕ್ಷಣ   ದೀಪದ ಕಂಬ   ಪಿರಮಿಡ್   ವ್ಯಾಕರಣ   ವನಸ್ಪತಿ ಪರಂಪರೆ   ಸೈದ್ಧಾಂತಿಕ ಸತ್ಯ   ನೆರವು   ಮೂಲ ಕೃತಿ   ಅಸ್ಥಿ ಪಂಜರ   ಪುಟ   ಅಡಿಗಲ್ಲು   ನೀರು   ಪಾತ್ರೆ   ಸಾಕ್ಷಿ   ಸ್ತಂಭ   ಮೂಲ   ಕಟ್ಟು   હિલાલ્ શુક્લ પક્ષની શરુના ત્રણ-ચાર દિવસનો મુખ્યત   ନବୀକରଣଯୋଗ୍ୟ ନୂଆ ବା   વાહિની લોકોનો એ સમૂહ જેની પાસે પ્રભાવી કાર્યો કરવાની શક્તિ કે   સર્જરી એ શાસ્ત્ર જેમાં શરીરના   ન્યાસલેખ તે પાત્ર કે કાગળ જેમાં કોઇ વસ્તુને   
Folder  Page  Word/Phrase  Person

Comments | अभिप्राय

Comments written here will be public after appropriate moderation.
Like us on Facebook to send us a private message.
TOP