Dictionaries | References

ಪಾತ್ರೆ

   
Script: Kannada

ಪಾತ್ರೆ     

ಕನ್ನಡ (Kannada) WN | Kannada  Kannada
noun  ಏನನ್ನಾದರೂ ತುಂಬಲು ಮತ್ತು ಸಂಗ್ರಹಿಸಲು ಆಧಾರವಾದ ಮಾನವ ನಿರ್ಮಿತ ಮಣ್ಣು,ಲೋಹ, ಅಥವಾ ಪ್ಲಾಸ್ಟೀಕಿಂದ ಮಾಡಿದ ವಸ್ತು   Ex. ಆ ನಾಯಿಗೆ ಮಣ್ಣಿನ ಪಾತ್ರೆಯಲ್ಲಿ ಹಾಲು ಮುದ್ದೆ ಕಲಸಿ ಹಾಕಲಾಗಿದೆ.
HYPONYMY:
ಜೇಬು ಬೊಗಸೆ ಕಮಂಡಲು ಪಾತ್ರೆ ಚೀಲ ದೊನ್ನೆ ನಳಿಗೆ ಉಗುಲುವ ಪಾತ್ರೆ ನೀಲಾಂಜನ ಲೆಕ್ಕಣಿಕೆ ಡಬ್ಬಿ ಸಣ್ಣಬುಟ್ಟಿ ಪಾಯಿಕಾನೆ ಬೇಸನ್ ಕುಂಡ ಹುಂಡಿ ಚಿಮ್ಮುಗೋವಿ ದೀಪ ಬುಟ್ಟಿ ಬಿಂದಿಗೆ ವಾವಲಿಗನ ಪೆಟ್ಟಿಗೆ ಊಟದೆಲೆ ಪಾಕೀಟು ಪೊಟ್ಟಣ ಪೆಟ್ಟಿಗೆ ಗೋಣಿಚೀಲ ಸೀಸಿ ಕಸದಬುಟ್ಟಿ ಕಾಣಿಕೆ ಹುಂಡಿ ಕಬ್ಬಿಣದ ಬಾನೆ ಧೂಪದಾನಿ ಪಂಚಪಾತ್ರೆ ಟಪಾಲು ಪೆಟ್ಟಿಗೆ ಮುಚ್ಚುಳವುಳ್ಳ ಬುಟ್ಟಿ ಹೂಜಿ ಚಿಕ್ಕ ಬಾನೆ ಸಣ್ಣ ಹಗ್ಗದ ಜೋಳಿಗೆ ಕಟ್ಟು ಕುಂಕುಮ ಭರಣಿ ಅಳತೆ ಪಾತ್ರೆ ಕಾಂತಟೇಪು ಆಚಮನೀ ಕುಪ್ಪಿ ಅಂಗಾರ ದಾನಿ ಸಾಬೂನುದಾನಿ ಏತ ಕಿಟ್ ಲಾಕರ್ ನೀರೊಲೆ ಗಳಿಗೆ ಬಟ್ಟಲು ಪಂಚ ಖಡಿ ಪಾತ್ರೆ
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
Wordnet:
asmপাত্র
benপাত্র
gujવાસણ
hinपात्र
kasبانہٕ , ٹوک
kokआयदन
malപാത്രം
nepभाँडो
oriପାତ୍ର
panਭਾਂਡੇ
sanपात्रम्
tamபாத்திரம்
telపాత్ర
urdبرتن
noun  ಧಾತು, ಸೀಸ, ಮಣ್ಣು ಮುಂತಾದವುಗಳಿಂದ ತಯಾರಾದ ವಸ್ತುಗಳ ಆಧಾರ ಮೇಲೆ ತಿನ್ನುವ, ಕುಡಿಯುವ ವಸ್ತುಗಳನ್ನು ಇಡಲಾಗುತ್ತದೆ   Ex. ಲೋಹ/ಧಾತುವಿನ ನಕ್ಷೆಧಾರನು/ನಕ್ಷೆಯನ್ನು ರಚಿಸುವವನು ಪಾತ್ರೆಯವನ್ನು ತುಂಬಾ ಸುಂದರವಾಗಿ ಮಾಡುತ್ತಾನೆ/ರಚಿಸುತ್ತಾನೆ.
HYPONYMY:
ಮಡಿಕೆ ಬಟ್ಟಲು ಅಡಿಗೆ ಪಾತ್ರೆ ಹೂಜಿ ಬೋಗಣಿ ಬೆಳ್ಳಿಯಪಾತ್ರೆ ಹಾಲು ಕರೆಯುವ ಪಾತ್ರೆ ಮೊಸರು ಇಡುವ ಪಾತ್ರೆ ಹೆಂಡ ಇಳಿಸುವ ಮಡಿಕೆ ಸೀಸೆ ಕಮಂಡಲ ಸೌಟು ಕಡಾಯಿ ಸಟ್ಟುಗ ಕಳಸ ಚೆಂಬು ಭಂಡಾರ ಮಧ್ಯದಪಾತ್ರೆ ಮಜ್ಜಿಗೆ ಕಡಿಯುವ ಚಿಕ್ಕ ಪಾತ್ರೆ ಸಣ್ಣಕೊಡ ಲೋಟ ಮಣ್ಣಿನ ಪಾತ್ರೆ ಸುಣ್ಣದ ಡಬ್ಬಿ ನೀರಿನ ದೊಡ್ಡ ಪಾತ್ರೆ ದೀಪ ಡಬ್ಬಿ ಚಿಕ್ಕ ಬುಟ್ಟಿ ಕಾವಲಿ ತಟ್ಟೆ ಭಿಕ್ಷಾ ಪತ್ರೆ ಲೋಹದ ಪಾತ್ರೆ ಅಡುಗೆ ಪಾತ್ರೆ ಬಕೀಟು ಮರದ ತಟ್ಟೆ ತರ್ಮಸ್ ಅಗಲ ಬಾಯಿಯ ಮೊಣ್ಣಿನ ದೊಡ್ಡ ಪಾತ್ರೆ ಪೀಪಾಲಿ ಅಡಿಗೆ ಮಾಡುವ ದೊಡ್ಡ ಪಾತ್ರೆ ಪಾತೇಲಿ ಕುಡಿಕೆ ಕಲ್ಲಗಡಿಗೆ ಮಸಿಕುಡಿಕೆ ಸೇಂದಿಯ ಗಾಜಿನ ಪಾತ್ರೆ ಅಗಲ ಬಾಯಿಯ ಮಡಿಕೆ ಜಾಡಿ ಕೆಟಲು ಪ್ಯಾನು ತಪ್ಪಲೆ ಕುಕ್ಕರ್ ತಾಬಾಣ ಧೂಪಾರತಿ ಒಳಲೆ
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಭಾಂಡಿ ಕೊಳಗ ತಪ್ಪಲೆ
Wordnet:
asmবাচন
bdदो
benবাসন
gujવાસણ
hinबर्तन
kasبانہٕ
kokआयदन
marभांडे
mniꯀꯣꯟ
nepभाँडो
oriପାତ୍ର
panਭਾਂਡਾ
sanभण्डम्
urdبرتن , ظروف , بھانڈ
noun  ಅನ್ನವನು ಇಡಲು ಬಳಸು ಒಂದು ತರಹದ ಪಾತ್ರೆ   Ex. ಬಾಣಲೆಯಲ್ಲಿ ಇರುವ ತರಕಾರಿ ಸಾರನ್ನು ಪಾತ್ರೆಗೆ ಹಾಕಿಬಿಡು.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಬಟ್ಟಲು
Wordnet:
benকাঁসি
hinडोंगा
kokपडगो
panਡੌਂਗਾ
tamகுழிகிண்ணம்
urdڈونگا
See : ಬಟ್ಟಲು

Related Words

ಪಾತ್ರೆ   ಭೋಜನ ಪಾತ್ರೆ   ಹಾಲಿನ-ಪಾತ್ರೆ   ಭೋಜನದ ಪಾತ್ರೆ   ಲೋಹದ ಪಾತ್ರೆ   ಅಡಿಗೆ ಪಾತ್ರೆ   ಅಳತೆ ಪಾತ್ರೆ   ಮಣ್ಣಿನ ಪಾತ್ರೆ   ಹಾಲು ಕರೆಯುವ ಪಾತ್ರೆ   ಸೇಂದಿಯ ಗಾಜಿನ ಪಾತ್ರೆ   ನೀರಿನ ದೊಡ್ಡ ಪಾತ್ರೆ   ಮಜ್ಜಿಗೆ ಕಡಿಯುವ ಚಿಕ್ಕ ಪಾತ್ರೆ   ಅಡಿಗೆ ಮಾಡುವ ದೊಡ್ಡ ಪಾತ್ರೆ   ಅಗಲ ಬಾಯಿಯ ಮೊಣ್ಣಿನ ದೊಡ್ಡ ಪಾತ್ರೆ   पंचखंडीय पात्र   पांचखणाचें आयदन   ಅಡುಗೆ ಪಾತ್ರೆ   ಅಳವಾದ ಪಾತ್ರೆ   ಉಗುಲುವ ಪಾತ್ರೆ   ಕಲ್ಲಿನ ಪಾತ್ರೆ   ಕುಡಿಯುವ ಪಾತ್ರೆ   ತುಲಾ ಪಾತ್ರೆ   ದೊಡ್ಡ ಪಾತ್ರೆ   ಪಾತ್ರೆ ಮಾರುಕಟ್ಟೆ   ಬೆಳ್ಳಿಯ ಪಾತ್ರೆ   ಭಿಕ್ಷಾ ಪಾತ್ರೆ   ಸೊಂಡಿಲು ಪಾತ್ರೆ   ಸೋಸುವ ಪಾತ್ರೆ   ಕಬ್ಬಿಣದ ಕರೆಯುವ ಪಾತ್ರೆ   ದೊಡ್ಡ ಬಾಯಿಳ್ಳು ಪಾತ್ರೆ   ಪಂಚ ಖಡಿ ಪಾತ್ರೆ   ಪ್ರಮಾಣ ಮಾಪನ ಮಾಡುವ ಪಾತ್ರೆ   ಮಣ್ಣಿನ ಆಳವಾದ ಪಾತ್ರೆ   ಮೊಸರು ಇಡುವ ಪಾತ್ರೆ   জোখা পাত্র   জলপাত্র   টোকনা   কমোরা   খুরি   চাকনি   وٲر   घंगाळ   सेखनि   गाळणो   गंगाल   छछिया   छननी   छान्ने   जलपात्रम्   ताका-पेलो   तक्रकुण्डम्   कसोरा   कासा   कमोरा   भण्डम्   बर्तन   भांडे   धातुपात्रम्   धातूपात्र   नापो   शोधनी   کاسا   کمورا   گَنٛگال   میٖنا   مینَن بانہٕ   چھچھیا   چٔھچِھیا   چھننی   دھات کابرتن   دھانٛیوٗ بانہٕ   پرِیُٛن   கங்காளம்   கமோரா   குண்டான்   கொட்டாங்குச்சி   കരം ഒഴിഞ്ഞ ഭൂമി   ചിയ   ചിരട്ടപാത്രം   மது வைக்கும் கண்ணாடி கூஜா   அளவுக்குவளை   உலோக பாத்திரம்   କାସା   ଛଛିଆ   మజ్జిగ పాత్ర   మట్టిగిన్నె   లోతునుకనుక్కోవడం   లోహపాత్ర   చిప్ప   జల్లి   বাচন   বাসন   ধাতুপাত্র   মিনা   ଟୋକନା   ତଉଲ   ଧାତୁ ବାସନ   ગળણી   ગંગાલ   છછિયા   
Folder  Page  Word/Phrase  Person

Comments | अभिप्राय

Comments written here will be public after appropriate moderation.
Like us on Facebook to send us a private message.
TOP