Dictionaries | References

ಒಡೆ

   
Script: Kannada

ಒಡೆ     

ಕನ್ನಡ (Kannada) WN | Kannada  Kannada
verb  ಯಾವುದಾದರು ವಸ್ತು ಒಡೆದು ಹೋಗು   Ex. ಗಾಜಿನ ಬಟ್ಟಿಲು ಕೈಯಿಂದ ಕೆಳಗೆ ಬೀಳುತ್ತಿದ್ದಾಗೆಯೇ ಒಡೆದು ಹೋಯಿತು.
HYPERNYMY:
ಇರು
ONTOLOGY:
विनाशसूचक (Destruction)कर्मसूचक क्रिया (Verb of Action)क्रिया (Verb)
SYNONYM:
ಮುರಿ ತುಂಡಾಗು ಒಡೆಸು ತುಂಡುಮಾಡು ತುಂಡರಿಸು ಮುರಿಸು ಭಂಗವಾಗು
Wordnet:
asmভঙা
bdबाय
benভাঙ্গা;১
gujટૂટવું
hinटूटना
kasپٕھٹُن
kokफुटप
marतुटणे
mniꯀꯥꯏꯕ
nepफुट्नु
oriଭାଙ୍ଗିଯିବା
panਟੁਟਣਾ
telవిరుగు
urdٹوٹنا , پھوٹنا , شکست ہونا
noun  ಒಡೆಯುವ ಕ್ರಿಯೆ   Ex. ಪಟಾಕಿಯು ಒಡೆಯುವುದರ ಜೊತೆಯಲ್ಲಿ ಜೋರಾಗಿ ಶಬ್ಧ ಕೂಡ ಬರುತ್ತದೆ.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
Wordnet:
kokफुटी
tamவெடித்தல்
telపేలటం
urdپھوٹنا , پھوٹ
verb  ಒಣಗಿದ ಅಥವಾ ಶುಷ್ಕದ ಕಾರಣದಿಂದ ಸೀಳುವುದು ಅಥವಾ ಒಡೆಯುವುದು   Ex. ಚಳಿಗಾಲದಲ್ಲಿ ಎಣ್ಣೆ ಮುಂತಾದವುಗಳನ್ನು ಹಚ್ಚದಿದ್ದರೆ ಚರ್ಮ ಒಡೆಯುತ್ತದೆ.
HYPERNYMY:
ಹರಿ
ONTOLOGY:
भौतिक अवस्थासूचक (Physical State)अवस्थासूचक क्रिया (Verb of State)क्रिया (Verb)
Wordnet:
asmফাটি যোৱা
bdरानस्राव जा
gujચીરાવું
kasتَکہٕرُن
kokफुटप
malവിണ്ടുകീറുക
mniꯈꯔ꯭ꯛ ꯀꯔ꯭ꯛ꯭ꯂꯥꯎꯕ
nepचहर्‍यानु
panਫੱਟਣਾ
tamவறண்டுபோ
urdچرانا , پھٹنا , خشک ہونا
verb  ಹೋಲಿಕೆಯ ರೂಪದಲ್ಲಿ ಮನಸ್ಸು ಅಥವಾ ಹೃದಯದ ಮೇಲೆ ಆಘಾತವಾದಾಗ ಹಿಂದೆ ಇದ್ದ ಸಾದಾರಣ ಮನಸ್ಸಿನ ಸ್ಥಿತಿ ಆಗ ಇರುವುದಿಲ್ಲ   Ex. ಅಣ್ಣನ ದುರ್ವ್ಯವಹಾರವನ್ನು ಕಂಡು ಮನಸ್ಸು ಒಡೆದು ಹೋಯಿತು.
HYPERNYMY:
ದುಃಖಪಡು
ONTOLOGY:
अवस्थासूचक क्रिया (Verb of State)क्रिया (Verb)
SYNONYM:
ಬಿರಿ ಬಿರುಕುಬಿಡು
Wordnet:
bdगावस्रा
gujભાંગી જવું
malദുഃഖിതനാവുക
telవిరుగు
urdپھٹنا , تار تار ہونا
verb  ಯಾವುದೇ ವಸ್ತು ಅಥವಾ ಮಾತು ಸಾಧಾರನವಾದ ಅವಸ್ಥೆಯಲ್ಲಿ ಇರದೆ ವಿಕೃತ ಅವಸ್ಥೆಯಲ್ಲಿ ಇರುವ ಪ್ರಕ್ರಿಯೆ   Ex. ಕಿರುಚಿ, ಕಿರುಚಿ ನನ್ನ ಗಂಟಲು ಒಡೆದುಹೋಯಿತು.
HYPERNYMY:
ಕೆಟ್ಟು ಹೋಗು
ONTOLOGY:
होना क्रिया (Verb of Occur)क्रिया (Verb)
Wordnet:
bdगावस्रालां
malവികൃതമായിപ്പോവുക
telబొంగురు పోవు
verb  ಯಾವುದನ್ನಾದರು ಒಡೆಯುವ ಅಥವಾ ಬೀಳಿಸುವ ಪ್ರವೃತ್ತಿ   Ex. ಚಂಡು ಎಸೆಯುವವನು ವಿಕೆಟ್ ನನ್ನು ಒಡೆದನು.
HYPERNYMY:
ಮಾಡು
ONTOLOGY:
प्रेरणार्थक क्रिया (causative verb)क्रिया (Verb)
SYNONYM:
ಬೀಳಿಸು
Wordnet:
malഅടിച്ചു തെറുപ്പിക്കുക
telపరుగులుతీయించు
urdچٹخانا , چٹکانا
verb  ಯಾವುದಾದರು ವ್ಯಕ್ತಿಯನ್ನು ಈ ಪ್ರಕಾರವಾಗಿ ಅಪ್ರಸನ್ನ ಅಥವಾ ಉದ್ವಿಗ್ನವನ್ನಾಗಿ ಮಾಡುವುದರಿಂದ ಅವನ ಮಾತಿನಲ್ಲಿ ಕಠಿಣತೆ ಮತ್ತು ತೊದಲು ಮಾತುಗಳನ್ನು ಆಡುಯ ಪ್ರಕ್ರಿಯೆ   Ex. ಹುಡುಗನಿಗೆ ಯಾವ ರೀತಿಯಲ್ಲಿ ಒಡೆದಿದ್ದರು ಎಂದರೆ ಅವನು ಇಂದಿಗೂ ಕೂಡ ಸರಿಯಾಗಿ ಮಾತನಾಡಲು ಸಾಧ್ಯವಾಗಿಲ್ಲ.
HYPERNYMY:
ಪೀಡಿಸುವುದು
ONTOLOGY:
()कर्मसूचक क्रिया (Verb of Action)क्रिया (Verb)
SYNONYM:
ಏಟು ಕೊಡು ಪೆಟ್ಟು ಕೊಡು
Wordnet:
benরাগিয়ে দেওয়া
hinचटकाना
kokतिडकावप
panਕੰਨ ਭਰਨਾ
telకించపరచు
urdچٹکانا , بھڑکانا , چٹکادینا
verb  ಯಾವುದೇ ಪ್ರಕಾರದ ಅನಿಷ್ಟ, ಅಪ್ರಿಯ, ಬಾದಕ ಅಥವಾ ವಿಪರೀತ ಘಟನೆ ಅಥವಾ ಪರಿಸ್ಥಿತಿಯ ಕಾರಣ ಯಾವುದೇ ಸ್ಥಿತಿ ನಮ್ಮ ಮೊದಲಿನ ಸಮರ್ಥ ಮತ್ತು ಆರೋಗ್ಯವಾಗಿ ಇಲ್ಲದಿರುವುದು   Ex. ಆಟಗಾರರ ಮನೋಬಲ ಯಾವುದೇ ಸ್ಥಿತಿಯಲ್ಲಿಯೂ ದುರ್ಬಲವಾಗಬಾರದು.
HYPERNYMY:
ಪರಿವರ್ತನೆ ಹೊಂದು
SYNONYM:
ಮುರಿ ತುಂಡಾಗು ದುರ್ಬಲವಾಗು
See : ಕೆನ್ನೆ ಏಟು, ತುಂಡು ಮಾಡು, ಕೀಳು, ಒಡೆದು ಬೀಳು, ಮುರಿ

Related Words

ಕನಸು ಒಡೆ   ಒಡೆ   ಕಿವಿ ಒಡೆ   ಗೋಡೆ ಒಡೆ   ಬೀಜ ಒಡೆ   ಮೊಗ್ಗೆ ಒಡೆ   ಸ್ವಪ್ನ ಒಡೆ   भंगप   ദുഃഖിതനാവുക   ભાંગી જવું   अँडुआना   விதையடி   ଖାସୁକରିବା   విత్తుకొట్టు   ਅੰਡਆਉਂਣਾ   ভাঙ্গা;১   ਟੁਟਣਾ   ખસી કરવી   सपन तुटप   सपना टूटना   خاب پھٕٹُن   പൊട്ടുക   پھٹُن   கனவு உடைந்துபோ   स्वप्न धूळीस मिळणे   স্বপ্ন ভেঙে যাওয়া   ਸੁਪਨਾ ਟੁੱਟਣਾ   સપનું તૂટવું   ટૂટવું   സ്വപ്നം തകരുക   खासि खालाम   फाटणे   پٕھٹُن   కలచెదురు   ভেঙে যাওয়া   নির্বীজকরণ করা   വന്ധീകരിക്കുക   విరుగు   गावस्रा   चेंचप   भञ्ज्   फटना   फुट्नु   கலங்கு   ଭାଙ୍ଗିଯିବା   तुटणे   ভঙা   टूटना   ਟੁੱਟਣਾ   ಬಿರುಕುಬಿಡು   बाय   फुटप   உடை   ಒಡೆಸು   ಕನಸು ಭಗ್ನವಾಗು   ತುಂಡುಮಾಡು   ಬಿರಿ   ಪೆಟ್ಟು ಕೊಡು   ತುಂಡಾಗು   ಕಸಿ ಮಾಡು   ಭಂಗವಾಗು   ಏಟು ಕೊಡು   ತುಂಡರಿಸು   ಮುರಿಸು   ದುರ್ಬಲವಾಗು   ಬೀಳಿಸು   ಮುರಿ   હિલાલ્ શુક્લ પક્ષની શરુના ત્રણ-ચાર દિવસનો મુખ્યત   ନବୀକରଣଯୋଗ୍ୟ ନୂଆ ବା   વાહિની લોકોનો એ સમૂહ જેની પાસે પ્રભાવી કાર્યો કરવાની શક્તિ કે   સર્જરી એ શાસ્ત્ર જેમાં શરીરના   ન્યાસલેખ તે પાત્ર કે કાગળ જેમાં કોઇ વસ્તુને   બખૂબી સારી રીતે:"તેણે પોતાની જવાબદારી   ਆੜਤੀ ਅਪੂਰਨ ਨੂੰ ਪੂਰਨ ਕਰਨ ਵਾਲਾ   బొప్పాయిచెట్టు. అది ఒక   लोरसोर जायै जाय फेंजानाय नङा एबा जाय गंग्लायथाव नङा:"सिकन्दरनि खाथियाव पोरसा गोरा जायो   आनाव सोरनिबा बिजिरनायाव बिनि बिमानि फिसाजो एबा मादै   भाजप भाजपाची मजुरी:"पसरकार रोटयांची भाजणी म्हूण धा रुपया मागता   नागरिकता कुनै स्थान   ३।। कोटी   foreign exchange   foreign exchange assets   foreign exchange ban   foreign exchange broker   foreign exchange business   foreign exchange control   foreign exchange crisis   foreign exchange dealer's association of india   foreign exchange liabilities   foreign exchange loans   foreign exchange market   foreign exchange rate   foreign exchange regulations   foreign exchange reserve   foreign exchange reserves   foreign exchange risk   foreign exchange transactions   foreign goods   foreign government   foreign henna   
Folder  Page  Word/Phrase  Person

Comments | अभिप्राय

Comments written here will be public after appropriate moderation.
Like us on Facebook to send us a private message.
TOP