-
noun ಕೆಲಸ, ಪ್ರಗತಿ, ಮಾರ್ಗ ಮುಂತಾದವುಗಳಲ್ಲಿ ಎದ್ದು ನಿಲ್ಲುವ ಅಥವಾ ಬರುವ ಅಡಚಣೆ
Ex. ಮೋಹನ ನನ್ನ ಎಲ್ಲಾ ಕೆಲಸಗಳ ಮಧ್ಯೆ ಬಂದು ಅಡಚಣೆ ಉಂಟುಮಾಡಿ ನನ್ನನ್ನು ತೊಂದರೆಗೆ ಈಡು ಮಾಡುತ್ತಾನೆ.
-
noun ಯಾವುದೇ ಕೆಲಸ ಅಥವಾ ಕಾರ್ಯದಲ್ಲಿ ತುಂಬಾ ಅಡಚಣೆಯುಂಟಾಗುವುದು ಅಥವಾ ಕಷ್ಟ ಸಂಭವಿಸುವುದು
Ex. ನಾನು ಬಾಲ್ಯದಿಂದ ತುಂಬಾ ತೊಂದರೆ ಅನುಭವಿಸಿದ್ದೇನೆ.
-
See : ವಿಜ್ಞ, ದುಃಖ, ಕಠಿಣ, ಕಠಿಣ, ಕಾಟ, ಜಂಜಾಟ, ಅಡಚಣೆ, ತುಂಟತನ, ಸಂಕಟ
Site Search
Input language: