Dictionaries | References ಹ ಹಿಂಡು Script: Kannada Meaning Related Words ಹಿಂಡು ಕನ್ನಡ (Kannada) WN | Kannada Kannada Rate this meaning Thank you! 👍 verb ತಿರುಗಿಸುವ ಅಥವಾ ಹಿಂಡುವ ಕ್ರಿಯೆ Ex. ತಪ್ಪು ಮಾಡಿದ ವಿದ್ಯಾರ್ಥಿಯ ಕಿವಿಯನ್ನು ಅಧ್ಯಾಪಕರು ಹಿಂಡಿದರು. HYPERNYMY:ಮಾಡು ONTOLOGY:कर्मसूचक क्रिया (Verb of Action) ➜ क्रिया (Verb) SYNONYM:ತಿರುಗಿಸು ತ್ರಾಸ ಕೊಡುWordnet:asmপকোৱা bdमस्राय benমুলে দেওয়া gujમરોડવું hinमरोड़ना kasموٗرُن وٕٹُھن وَردیُن kokपिळप malതിരിക്കുക marपिरगळणे nepबटार्नु oriମୋଡ଼ିବା sanअभिपरिग्रह tamமுறுக்கு telమెలిపెట్టు urdمروڑنا , گوش مالی کرنا , اینٹھنا , امیٹھنا , گھمانا verb ಎರಡು ಭಾರವಾದ ವಸ್ತುಗಳ ಮಧ್ಯೆ ಇನ್ನೊಂದು ವಸ್ತುವನ್ನು ಇಟ್ಟು ಅದನ್ನು ಅದಮಿ ಅದರ ರಸವನ್ನು ತೆಗೆಯುವ ಕ್ರಿಯೆ Ex. ಕಬ್ಬಿನ ರಸವನ್ನು ತೆಗೆಯುವುದಕ್ಕಾಗಿ ಅದನ್ನು ಹಿಂಡುತ್ತಾರೆ. ENTAILMENT:ಹಿಸುಕು HYPERNYMY:ಮಾಡು ONTOLOGY:कर्मसूचक क्रिया (Verb of Action) ➜ क्रिया (Verb) SYNONYM:ಹೀರು ರಸ ತೆಗೆWordnet:bdफेरेद benচাপ দেওয়া gujપીલવું kokचिड्डोवप malആട്ടിയെടുക്കുക mniꯆꯞꯈꯥꯏꯕ nepपेल्नु oriପେଡ଼ିବା panਪੀੜਨਾ tamநசுக்கி சாறு பிழி telనలుగగొట్టు urdپیرنا verb ರಸಭರಿತವಾದ ವಸ್ತುವನ್ನು ಹಿಂಡಿ ಅದರಲ್ಲಿರುವ ರಸವನ್ನು ತೆಗೆ Ex. ಅಮ್ಮ ಒಣಗಿಸಿದ ಮಾವಿನ ಹಣ್ಣಿನ ರಸವನ್ನು ತೆಗೆಯುವುದಕ್ಕಾಗಿ ಮಾವಿನ ಹಣ್ಣನ್ನು ಕಿವುಚುತ್ತಿದ್ದಾಳೆ. ENTAILMENT:ಒತ್ತು HYPERNYMY:ಮಾಡು ONTOLOGY:कर्मसूचक क्रिया (Verb of Action) ➜ क्रिया (Verb) SYNONYM:ಕಿವುಚುWordnet:benনিঙড়ানো mniꯆꯤꯊꯧꯛꯄ nepनिचोर्नु panਨਿਚੋੜਨਾ sanनिस्+पीड् telరసం తీయు urdنچوڑنا , گارنا , دبانا noun ನಾಲ್ಕು ಕಾಲುಗಳಿರುವ ಪ್ರಾಣಿಗಳ ಹಿಂಡು Ex. ಕಾಡಿನಲ್ಲಿ ಹಸುಗಳ ಹಿಂಡು ಹುಲ್ಲನ್ನು ಮೇಯುತ್ತಿವೆ. HYPONYMY:ಆಕಳುಗಳ ಗುಂಪು MERO MEMBER COLLECTION:ಪಶು ONTOLOGY:समूह (Group) ➜ संज्ञा (Noun) SYNONYM:ಪ್ರಾಣಿಗಳ ಹಿಂಡು ಪ್ರಾಣಿಗಳ-ಹಿಂಡುWordnet:gujધણ hinरास malനാൽക്കാലിക്കൂട്ടം marकळप tamகூட்டம் telమంద urdراس , جھنڈ , غول , ریوڑ verb ಕೈ ಬೆರಳಿನಿಂದ ಒತ್ತಿ ಹಿಡಿದು ಉಜ್ಜುವುದು Ex. ಮಗು ತಪ್ಪು ಮಾಡಿದರಿಂದ ಗುರುಗಳು ಮಗುವಿನ ಕಿವಿ ಹಿಂಡಿದರು. HYPERNYMY:ಅರೆ ONTOLOGY:कर्मसूचक क्रिया (Verb of Action) ➜ क्रिया (Verb)Wordnet:bdमस्राय benমলে দেওয়া kasرَگڑاوُن , مَتُھن kokपिळप malതിരുമുക mniꯃꯅꯥ꯭ꯂꯩꯕ nepनिमोठनु oriମୋଡ଼ିବା urdملنا , رگڑنا , مسلنا See : ಹೀರು, ಮಂದೆ, ಗುಂಪು, ತಿಕ್ಕು Related Words ಹಿಂಡು ಪ್ರಾಣಿಗಳ ಹಿಂಡು ಹಾಲು ಹಿಂಡು ರಸ ಹಿಂಡು നാൽക്കാലിക്കൂട്ടം ધણ निष्पीड् ପଲ ਡਾਰ નિચોવવું अभिपरिग्रह निचोड़ना पिरगळणे موٗرُن وٕٹُھن وَردیُن మంద తుంపర মুলে দেওয়া ਨਿਚੋੜਨਾ ਮਰੋੜਨਾ मस्राय निचोर्नु पिळणे பிழி തിരിക്കുക ଚିପୁଡ଼ିବା নিংড়ানো পকোৱা पिळप बटार्नु मरोड़ना പിഴിയുക ମୋଡ଼ିବା మెలిపెట్టు મરોડવું कळप सेब چیٖرُن முறுக்கு চেপা পাল ಸಾರ ತೆಗೆ रास கூட்டம் ತ್ರಾಸ ಕೊಡು ತಿರುಗಿಸು ಗಂಡು ಬಾತುಕೋಳಿ ಕಿವುಚು ರಸ ತೆಗೆ ಹೀರು ಮುರಿ હિલાલ્ શુક્લ પક્ષની શરુના ત્રણ-ચાર દિવસનો મુખ્યત ନବୀକରଣଯୋଗ୍ୟ ନୂଆ ବା વાહિની લોકોનો એ સમૂહ જેની પાસે પ્રભાવી કાર્યો કરવાની શક્તિ કે સર્જરી એ શાસ્ત્ર જેમાં શરીરના ન્યાસલેખ તે પાત્ર કે કાગળ જેમાં કોઇ વસ્તુને બખૂબી સારી રીતે:"તેણે પોતાની જવાબદારી ਆੜਤੀ ਅਪੂਰਨ ਨੂੰ ਪੂਰਨ ਕਰਨ ਵਾਲਾ బొప్పాయిచెట్టు. అది ఒక लोरसोर जायै जाय फेंजानाय नङा एबा जाय गंग्लायथाव नङा:"सिकन्दरनि खाथियाव पोरसा गोरा जायो आनाव सोरनिबा बिजिरनायाव बिनि बिमानि फिसाजो एबा मादै भाजप भाजपाची मजुरी:"पसरकार रोटयांची भाजणी म्हूण धा रुपया मागता नागरिकता कुनै स्थान ३।। कोटी foreign exchange foreign exchange assets foreign exchange ban foreign exchange broker foreign exchange business foreign exchange control foreign exchange crisis foreign exchange dealer's association of india foreign exchange liabilities foreign exchange loans foreign exchange market foreign exchange rate foreign exchange regulations foreign exchange reserve foreign exchange reserves foreign exchange risk foreign exchange transactions foreign goods foreign government foreign henna foreign importer foreign income foreign incorporated bank foreign instrument foreign investment foreign judgment foreign jurisdiction foreign law foreign loan foreign mail foreign market foreign matter foreign minister foreign mission foreign nationals of indian origin foreignness foreign object Folder Page Word/Phrase Person Comments | अभिप्राय Comments written here will be public after appropriate moderation. Like us on Facebook to send us a private message. TOP