Dictionaries | References

ಹರಡು

   
Script: Kannada

ಹರಡು     

ಕನ್ನಡ (Kannada) WN | Kannada  Kannada
verb  ಹರಡಿದ   Ex. ಒದ್ದೆಯಾದ ಬಟ್ಟೆಯನ್ನು ಅವರು ಬಿಸಿಲಿನಲ್ಲಿ ಹರಡಿದ್ದಾರೆ.
CAUSATIVE:
ಒಣಗಿಸು
HYPERNYMY:
ಮಾಡು
ONTOLOGY:
कर्मसूचक क्रिया (Verb of Action)क्रिया (Verb)
SYNONYM:
ಚಾಚು
Wordnet:
asmমেলা
bdलाम
benমেলে দেওয়া
gujફેલાવવું
hinफैलाना
kasوہراوُن
kokपातळावप
malവ്യാപിക്കുക
nepफिँजाउनु
oriଖେଳେଇ ଦେବା
panਫੈਲਾਣਾ
sanआच्छाद्
urdپھیلانا , پسارنا , ڈالنا , بچھانا
verb  ಅಲ್ಲಿ-ಇಲ್ಲಿ ಎರಚುವುದು   Ex. ಬೇಟೆಗಾರನು ಮರದ ಕೆಳಗೆ ಕಾಳುಗಳನ್ನು ಹರಡಿದ.
HYPERNYMY:
ಹರಡು
SYNONYM:
ಚೆಲ್ಲು ಎರಚು
Wordnet:
asmছটিওৱা
bdसारला
kasچٔھکراوُن
kokफाफडप
marपसरणे
mniꯆꯥꯏꯊꯣꯛꯄ
oriବୁଣିବା
sanविकॄ
telవెదజల్లుట
urdبکھیرنا , منتشر کرنا , گرانا , چھترانا
verb  ಒಂದು ವಸ್ತುವಿನ ಮೇಲೆ ಇನ್ನೊಂದು ವಸ್ತು ವ್ಯಾಪಿಸು ಅಥವಾ ಹರಡು   Ex. ಹಳದಿ ಬಣ್ಣದ ಮೇಲೆ ಕೆಂಪು ಬಣ್ಣ ಹರಡಿದೆ.
HYPERNYMY:
ಅಪ್ಪಿಕೊಳ್ಳು
ONTOLOGY:
कार्यसूचक (Act)कर्मसूचक क्रिया (Verb of Action)क्रिया (Verb)
SYNONYM:
ವ್ಯಾಪಿಸು
Wordnet:
asmলগোৱা
bdफुनसिन
mniꯆꯡꯕ
telపడిపోవు
urdچڑھنا , غالب آنا
verb  ಕೆಟ್ಟ ಪರಿಣಾಮ ಉಂಟಾಗು   Ex. ಹಾವು ಕಚ್ಚುವುದರಿಂದ ಶರೀರದ ಎಲ್ಲಾ ಕಡೆ ವಿಷ ಹರಡಿದೆ.
HYPERNYMY:
ಇರು
ONTOLOGY:
अवस्थासूचक क्रिया (Verb of State)क्रिया (Verb)
SYNONYM:
ಏರು
Wordnet:
bdगोसार
benছড়িয়ে পড়া
panਚੜਨਾ
telఎక్కుట
urdچڑھنا , پھیلنا
verb  (ವಿಶೇಷವಾಗಿ ನಕಾರಾತ್ಮಕ) ಸೂಚನೆ, ಮಾತು ಮೊದಲಾದವುಗಳನ್ನು ಹರಡುವ ಪ್ರಕ್ರಿಯೆ   Ex. ಠಾಕೂರರ ಮಗಳು ಓಡಿ ಹೋದ ವಿಷಯವನ್ನು ಯಾರೋ ಹರಡಿದರು.
HYPERNYMY:
ಉಚ್ಫರಿಸುವುದು
ONTOLOGY:
संप्रेषणसूचक (Communication)कर्मसूचक क्रिया (Verb of Action)क्रिया (Verb)
SYNONYM:
ಗಾಳಿಗೆ ತೂರು ಹಬ್ಬಿಸು
Wordnet:
bdबांसाव
benছড়ানো
gujઉડાવવું
kasٹاو ٹاو کَرُن
malകാട്ടുതീപോലെ പടര്ത്തു ക
marपसरवणे
mniꯁꯟꯗꯣꯛꯄ
oriପ୍ରଘଟ କରିବ
panਉੜਾਉਣਾ
telప్రచారం చేయు
urdاڑانا , پھیلانا
verb  ಹರಡಲಾಗಿರುವ ಪ್ರಕ್ರಿಯೆ   Ex. ಮೇಜಿನ ಮೇಲೆ ದುಪ್ಪಟವನ್ನು ಹಾಸಲಾಗಿದೆ.
HYPERNYMY:
ಇರು
ONTOLOGY:
अवस्थासूचक क्रिया (Verb of State)क्रिया (Verb)
SYNONYM:
ಹಾಸು
Wordnet:
hinबिछना
kasترٛٲوِتھ
kokपातळिल्लें आसपप
oriବିଛେଇବା
panਵਿਛਣਾ
urdبچھنا , ڈلنا
verb  ಯಾವುದೋ ಒಂದನ್ನು ವಿಸ್ತಾರವಾಗುವ ಹಾಗೆ ಮಾಡುವ ಪ್ರಕ್ರಿಯೆ   Ex. ಎಣ್ಣೆಯ ಹನಿಯು ನೀರಿನ ಮೇಲೆ ಹರಡಿಕೊಳ್ಳುತ್ತಿದೆ.
HYPERNYMY:
ಚದುರು
ONTOLOGY:
कर्मसूचक क्रिया (Verb of Action)क्रिया (Verb)
Wordnet:
bdगोसार
kasپٔھہلُن
oriବିସ୍ତାରିତ ହେବା
panਫੈਲਣਾ
urdپھیلنا
verb  ಒಂದು ಸ್ಥಳದ ವಿಸ್ತಾರ ಎಲ್ಲಿಂದ ಎಲ್ಲಿಯವರೆಗೂ ಇದೆ ಎಂದು ಕಾಣುವ ಪ್ರಕ್ರಿಯೆ   Ex. ಭಾರತವು ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೂ ಹರಡಿದೆ.
HYPERNYMY:
ಇರು
ONTOLOGY:
होना क्रिया (Verb of Occur)क्रिया (Verb)
SYNONYM:
ವಿಸ್ತಾರವಾಗು ವಿಸ್ತೃತವಾಗು
Wordnet:
asmবিস্তৃত হোৱা
bdगोसारना था
benবিস্তৃত থাকা
gujફેલાયેલું હોવું
hinफैला हुआ होना
kasپھٲلِتھ
oriବ୍ୟାପିବା
panਫੈਲਿਆ ਹੋਇਆ
tamபரந்திரு
urdپھیلاہواہونا , پھیلاہونا
adjective  ಒಂದು ಸ್ಥಳದಲ್ಲೇ ಇದ್ದು ಇದ್ದು ಬೇರೆ ಜಾಗಕ್ಕೆ ಹೋಗುವ, ಹರಡುವ   Ex. ಶೀಲ ಹರಡುತ್ತಿದ್ದ ಹುಣ್ಣಿನಿಂದ ನೋವನ್ನು ಅನುಭವಿಸುತ್ತಿದ್ದಾಳೆ..
MODIFIES NOUN:
ಸ್ಥಿತಿ ಪದಾರ್ಥ ಕ್ರಿಯೆ
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
Wordnet:
gujચેપી
kasپھہلَن وول
malപടർന്നു പിടിക്കുന്ന
marचिघळणारा
panਉਡਣ
tamபறக்க
telవ్యాపించెడి
urdاڑنا , پھیلنے والا
verb  ಯಾವುದಾದರು ವಸ್ತು ಅಥವಾ ಮಾತು ಈ ಪ್ರಕಾರವಾಗಿ ನಾಲ್ಕು ದಿಕ್ಕುಗಳಲ್ಲಿಯೂ ಹರಡುವುದು ಅಂದರೆ ತನ್ನ ಕ್ಷೇತ್ರದಿಂದ ಎಲ್ಲಾ ಜಾಗಗಳಿಗೂ ವ್ಯಾಪಿಸುವುದು   Ex. ವಿದ್ಯುತ್ ಹೋಗುತ್ತಿದ್ದಾಗೆಯೇ ಕತ್ತಲು ವ್ಯಾಪಿಸಿತು.
HYPERNYMY:
ವಿಸ್ತರಿಸು
ONTOLOGY:
घटनासूचक (Event)होना क्रिया (Verb of Occur)क्रिया (Verb)
SYNONYM:
ವ್ಯಾಪಿಸು ಹಬ್ಬು ಪಸರಿಸು ಹರಡಿತು
Wordnet:
bdसाग्लोब
gujછવાઇ જવું
hinछाना
kasپٔھلیو , گژُھن
panਛਾ ਜਾਣਾ
tamசூழ்ந்துக்கொள்
telవ్యాపించు
urdچھانا , چھاجانا
verb  ಗಾಯಕ್ಕೆ ಉಪಚಾರ ಮಾಡದೆ ಅದು ವೃದ್ಧಿಯಾಗುವ ಹಾಗೆ ಮಾಡುವ ಪ್ರಕ್ರಿಯೆ   Ex. ಸಮಯಕ್ಕೆ ಸರಿಯಾಗಿ ಗಾಯಕ್ಕೆ ಉಪಚಾರ ಮಾಡದ ಕಾರಣ ಅದು ಹರಡಿದೆ.
HYPERNYMY:
ಬೆಳೆ
ONTOLOGY:
परिवर्तनसूचक (Change)होना क्रिया (Verb of Occur)क्रिया (Verb)
SYNONYM:
ಹೆಚ್ಚಾಗು
Wordnet:
marचिघळणे
See : ಹರವು, ಚಲ್ಲು, ಚದುರು, ವ್ಯಾಪಿಸು, ಹಾಸು, ವಿಸ್ತಾರ, ಸಂಚರಿಸುವಿಕೆ, ಪ್ರಬಲವಾಗು, ವಿಸ್ತಾರ, ವಿಸ್ತಾರ ಮಾಡು, ವ್ಯಾಪಿಸು

Related Words

ಹರಡು   ಸುಗಂಧ ಹರಡು   ಹರಡು ಮಣಿ-ಕಟ್ಟು   सारला   फैला हुआ होना   विकॄ   പരക്കുക   சூழ்ந்துக்கொள்   കാട്ടുതീപോലെ പടര്ത്തു ക   ਛਾ ਜਾਣਾ   છવાઇ જવું   వెదజల్లుట   पसरवणे   وہراوُن   गोसारना था   आच्छाद्   बांसाव   फिँजाउनु   پھٲلِتھ   பரந்திரு   ଖେଳେଇ ଦେବା   ప్రచారం చేయు   বিস্তৃত থাকা   মেলে দেওয়া   ପ୍ରଘଟ କରିବ   ବ୍ୟାପିବା   ਫੈਲਾਣਾ   ફેલાયેલું હોવું   ફેલાવવું   ছেয়ে যাওয়া   छाना   मगमगाउनु   महकना   दरवळणे   परमळप   مٕشٕک ژَھٹُن   வாசனை வீசு   ମହକିବା   সুরভিত হওয়া   ਮਹਿਕਣਾ   મહેકવું   సువాసన కొట్టుట   സുഗന്ധപൂരിതമാവുക   چٔھکراوُن   বিস্তৃত হোৱা   ਖਿੰਡਉਣਾ   ਫੈਲਿਆ ਹੋਇਆ   વિખેરવું   విస్తరించు   വിതറുക   பரப்பு   पातळप   വ്യാപിക്കുക   গোন্ধোৱা   साग्लोब   उठोवप   फाफडप   फैलाना   मोदोम   पातळावप   लाम   ਉੜਾਉਣਾ   মেলা   ছড়ানো   पसरणे   उडाउनु   ٹاو ٹاو کَرُن   ઉડાવવું   ছটিওৱা   उड़ाना   ବୁଣିବା   వ్యాపించు   ಗಾಳಿಗೆ ತೂರು   ಚಾಚು   ವಿಸ್ತೃತವಾಗು   ಹಬ್ಬಿಸು   ಹರಡಿತು   వేయు   ಎರಚು   ವಾಸನೆ ಬರು   ವಾಸನೆ ಹೊರಡು   ವಿಸ್ತಾರವಾಗು   ಸುಗಂಧ ಬರು   ಹಬ್ಬು   ಪಸರಿಸು   ವ್ಯಾಪಿಸು   ಹೆಚ್ಚಾಗು   ಏರು   ಚೆಲ್ಲು   ಹಾಸು   ಓಡು   હિલાલ્ શુક્લ પક્ષની શરુના ત્રણ-ચાર દિવસનો મુખ્યત   ନବୀକରଣଯୋଗ୍ୟ ନୂଆ ବା   વાહિની લોકોનો એ સમૂહ જેની પાસે પ્રભાવી કાર્યો કરવાની શક્તિ કે   સર્જરી એ શાસ્ત્ર જેમાં શરીરના   ન્યાસલેખ તે પાત્ર કે કાગળ જેમાં કોઇ વસ્તુને   બખૂબી સારી રીતે:"તેણે પોતાની જવાબદારી   ਆੜਤੀ ਅਪੂਰਨ ਨੂੰ ਪੂਰਨ ਕਰਨ ਵਾਲਾ   బొప్పాయిచెట్టు. అది ఒక   लोरसोर जायै जाय फेंजानाय नङा एबा जाय गंग्लायथाव नङा:"सिकन्दरनि खाथियाव पोरसा गोरा जायो   
Folder  Page  Word/Phrase  Person

Comments | अभिप्राय

Comments written here will be public after appropriate moderation.
Like us on Facebook to send us a private message.
TOP