Dictionaries | References

ಸೋಲು

   
Script: Kannada

ಸೋಲು     

ಕನ್ನಡ (Kannada) WN | Kannada  Kannada
noun  ಸೋಲುವ ಅವಸ್ಥೆ ಅಥವಾ ಭಾವನೆ   Ex. ಈ ಚುನಾವಣೆಯಲ್ಲಿ ಅವನು ಸೋಲುವುದು ನಿಶ್ಚಿತ/ ಚುನಾವಣೆಯಲ್ಲಿ ಅವನ ಕೈಯಿ ಸೋತಿತು
HYPONYMY:
ಸಂಪೂರ್ಣ
ONTOLOGY:
घातक घटना (Fatal Event)घटना (Event)निर्जीव (Inanimate)संज्ञा (Noun)
SYNONYM:
ಪರಾಜಿತ ಅಸಫಲ ಪರಾಭವ ಅಪಜಯ
Wordnet:
asmপৰাজয়
bdजेननाय
benহার
gujહાર
hinहार
kasہار , ناکٲمی , شِکست
kokहार
malഅജയ്യന്.
marहार
mniꯃꯥꯏꯊꯤꯕ
nepहार
oriହାର
panਹਾਰ
sanपराजयः
tamதோல்வி
telఓటమి
urdشکست , ہار , ناکامیابی , ناکامی
verb  ಪಂದ್ಯ, ಯುದ್ಧ, ಆಟ ಇತ್ಯಾದಿಗಳಲ್ಲಿ ಅಸಫಲರಾಗಿ ಅದಕ್ಕೆ ಸಂಬಂಧಿತ ವಸ್ತುಗಳನ್ನು ಕಳೆದುಕೊಳ್ಳುವುದು   Ex. ರಾಮನಾಥನು ಜೂಜಿನಲ್ಲಿ ಐದು ಸಾವಿರ ರೂಪಾಯಿ ಸೋತನು
HYPERNYMY:
ಕಳೆದುಕೊಳ್ಳು
ONTOLOGY:
कार्यसूचक (Act)कर्मसूचक क्रिया (Verb of Action)क्रिया (Verb)
Wordnet:
bdजेन
kokहारप
nepहार्नु
oriହରେଇବା
tamதோல்வியடை
telఓటమి
urdہارنا , شکست کھانا , مغلوب ہونا , سپرڈالنا , مات کھانا
verb  ಮಾಡಿದ ಪ್ರಯತ್ನದಲ್ಲಿ ಗೆಲ್ಲದಿರುವ ಸ್ಥಿತಿಯ ಕ್ರಿಯಾರೂಪ   Ex. ನಾನು ಜೀವನದಲ್ಲಿ ಸಾಕಷ್ಟು ಸೋತಿದ್ದೇನೆ.
HYPERNYMY:
ಇರು
ONTOLOGY:
होना क्रिया (Verb of Occur)क्रिया (Verb)
SYNONYM:
ಸೋಲಾಗು ಸೋಲುಕಾಣು ಸೋಲು ಕಾಣು ಸೋಲು-ಕಾಣು ಸೋಲುಗಾಣು ಸೋಲುಣ್ಣು ಸೋಲಿಗೆ ತುತ್ತಾಗು ಅಸಫಲವಾಗು ವಿಫಲವಾಗು ವಿಫಲಗೊಳ್ಳು ಅಸಫಲಗೊಳ್ಳು ಪರಾಜಯವಾಗು ಪರಾಜಯಗೊಳ್ಳು ಅಪಜಯವಾಗು ಅಪಜಯಹೊಂದು ಅಪಜಯ ಹೊಂದು ಅಪಜಯ-ಹೊಂದು ವೈಫಲ್ಯಹೊಂದು ವೈಫಲ್ಯ ಹೊಂದು ವೈಫಲ್ಯ-ಹೊಂದು ಅಯಶಸ್ವಿಯಾಗು ಯಶಹೀನವಾಗು ಜಯಹೀನವಾಗು ಸಾಫಲ್ಯಹೀನವಾಗು ಯಶವಿಹೀನವಾಗು ಜಯವಿಹೀನವಾಗು ಸಾಫಲ್ಯವಿಹೀನವಾಗು ಯಶ ಹೀನವಾಗು ಜಯ ಹೀನವಾಗು ಸಾಫಲ್ಯ ಹೀನವಾಗು ಯಶ ವಿಹೀನವಾಗು ಜಯ ವಿಹೀನವಾಗು ಸಾಫಲ್ಯ ವಿಹೀನವಾಗು ಯಶ-ಹೀನವಾಗು ಜಯ-ಹೀನವಾಗು ಸಾಫಲ್ಯ-ಹೀನವಾಗು ಯಶ-ವಿಹೀನವಾಗು ಜಯ-ವಿಹೀನವಾಗು ಸಾಫಲ್ಯ-ವಿಹೀನವಾಗು
Wordnet:
bdफैमाल जा
benহেরে যাওয়া
gujહારવું
hinहारना
kasناکام گَژُھن
kokहारप
marहरणे
oriହାରିବା
panਹਾਰਨਾ
sanपराभू
tamதோல்வியடை
telఓడు
urdہارنا , ناکام ہونا , ناکامیاب ہونا
verb  ಕುಸತ್ತಿ ಮೊದಲಾದವುಗಳಲ್ಲಿ ಸೋಲುವ ಪ್ರಕ್ರಿಯೆ   Ex. ದಪ್ಪಗಿರುವ ಪೈಲ್ವಾನನು ಸಣ್ಣಗಿರುವ ಪೈಲ್ವಾನ ಹತ್ತಿರ ಹೊಡೆತವನ್ನು ತಿಂದು ಸೋತು ಹೋದನು.
HYPERNYMY:
ಸೋಲು
ONTOLOGY:
होना क्रिया (Verb of Occur)क्रिया (Verb)
Wordnet:
benপরাজিত হওয়া
gujહારવું
kasہارُن
oriହାରିବା
panਠੁੱਕਣਾ
telపోటీపడు
verb  ಯಾವುದೇ ಕೆಲಸ, ಸ್ಪರ್ಧೆ ಮುಂತಾದವುಗಳಲ್ಲಿ ಯಾರೋ ಒಬ್ಬರಿಗಿಂತ ಮುಂದೆ ಹೋಗಲು ಆಗದೆ ಅಥವಾ ಸಮಾ ಸಮಾ ಮಾಡಲು ಆಗದೆ ಇರುವ ಪ್ರಕ್ರಿಯೆ   Ex. ಕ್ರಿಕೆಟ್ ಮ್ಯಾಚ್ ನಲ್ಲಿ ಭಾರತ ಕೇವಲ ಹತ್ತು ರನ್ನುಗಳಿಂದ ಸೋತಿತು.
HYPERNYMY:
ಇರು
ONTOLOGY:
अवस्थासूचक क्रिया (Verb of State)क्रिया (Verb)
Wordnet:
benপিছনে থাকা
kasپتھ روزُن
malപുറകിലാകുക
marमागे राहणे
panਪਿੱਛੇ ਰਹਿਣਾ
telవెనకవుండు
urdپیچھے رہنا , پچھڑنا , ہارنا
verb  ಯಾರೋ ಒಬ್ಬರನ್ನು ಚನ್ನಾಗಿ ಗೋಳು ಹೂಯಿದು ಕೊಳ್ಳುವ ಅಥವಾ ಅಳಿಸುವ ಪ್ರಕ್ರಿಯೆ   Ex. ಸ್ಪರ್ಧೆಯಲ್ಲಿ ಗೆಲ್ಲಬೇಕಾದರೆ ಅವನು ಎರುರಾಳಿಗಳನ್ನು ಸೋಲುವಂತೆ ಮಾಡಲೇಬೇಕು.
See : ತಳಭಾಗ

Related Words

ಸೋಲು ಕಾಣು   ಗೆಲವು ಸೋಲು   ಗೆಲುವು-ಸೋಲು   ಪೂರ್ತಿಯಾಗಿ ಸೋಲು   ಸೋಲು ಗೆಲುವು   ಸೋಲು ಗೆಲವು   ಸೋಲು   ಮನ ಸೋಲು   ಹೊಡೆದು ಬೀಳು ಕುಸ್ತಿಯಲ್ಲಿ ಸೋಲು   ಪೂರ್ಣ ರೀತಿಯಲ್ಲಿ ಸೋಲು   फैमाल जा   पराजयः   ناکام گَژُھن   അജയ്യന്   ఓడు   পৰাজয়   हारजीत   हार जीत   हार-जैत   जयापजयौ   ജയപരാജയങ്ങള്   வெற்றிதோல்வி   ହାର   ହାରଜିତ   జయం-అపజయములు   হার জিত   হৰা-জিকা   ਹਾਰ ਜਿੱਤ   હારજીત   চিত খুৱাই পেলোৱা   हार   आफ्लाय   चित करना   चित खेलाउनु   चीत करणे   फाट तेंकोवप   پَتھَر پاوُن   தோல்வி   மல்லாந்செய்   ଚିତ୍‌ କରିବା   ఓటమి   చిత్తుచేయు   ভূপতিত করা   ਚਿਤ ਕਰਨਾ   ચિત કરવું   હાર   હારવું   മലര്ത്തിയടിക്കുക   हारना   हारप   सूपड़ा साफ होना   गाज्रियै जेन   जेननाय   चारी मुंड्या चीत होणे   पराभू   पुर्णतायेन हारप   പൂർണ്ണമായി തോൽക്കുക   முழுவித தோல்வி அடை   ହାରିବା   हरणे   తుడిచిపెట్టుకుపోవు   হার   হেরে যাওয়া   হৰা   ধুয়ে মুছে যাওয়া   ਪੱਤਾ ਸਾਫ ਹੋਣਾ   ਹਾਰ   ਹਾਰਨਾ   સૂપડા સાફ થવા   പരാജയപ്പെടുക   தோல்வியடை   ಅಪಜಯಹೊಂದು   ಅಪಜಯ ಹೊಂದು   ಅಯಶಸ್ವಿಯಾಗು   ಅಸಫಲಗೊಳ್ಳು   ಜಯವಿಹೀನವಾಗು   ಜಯ ವಿಹೀನವಾಗು   ಜಯಹೀನವಾಗು   ಜಯ ಹೀನವಾಗು   ಪರಾಜಯಗೊಳ್ಳು   ಪರಾಜಯವಾಗು   ಯಶವಿಹೀನವಾಗು   ಯಶ ವಿಹೀನವಾಗು   ಯಶಹೀನವಾಗು   ಯಶ ಹೀನವಾಗು   ವಿಫಲಗೊಳ್ಳು   ವಿಫಲವಾಗು   ವೈಫಲ್ಯಹೊಂದು   ವೈಫಲ್ಯ ಹೊಂದು   ಸಾಫಲ್ಯವಿಹೀನವಾಗು   ಸಾಫಲ್ಯ ವಿಹೀನವಾಗು   ಸಾಫಲ್ಯಹೀನವಾಗು   ಸಾಫಲ್ಯ ಹೀನವಾಗು   ಸೋಲಾಗು   ಸೋಲಿಗೆ ತುತ್ತಾಗು   ಸೋಲುಕಾಣು   ಸೋಲುಗಾಣು   ಸೋಲುಣ್ಣು   ಅಪಜಯ   ಅಪಜಯವಾಗು   
Folder  Page  Word/Phrase  Person

Comments | अभिप्राय

Comments written here will be public after appropriate moderation.
Like us on Facebook to send us a private message.
TOP