Dictionaries | References

ನಕ್ಷತ್ರ

   
Script: Kannada

ನಕ್ಷತ್ರ     

ಕನ್ನಡ (Kannada) WN | Kannada  Kannada
noun  ಆಕಾಶದಲ್ಲಿ ಕಾಣಿಸುವ ಸ್ಥಿರವಾದ ಗುಂಡು/ನಕ್ಷತ್ರ ರಾತ್ರಿಯ ವೇಳೆಯಲ್ಲಿ ಹೊಳೆಯುವಂತೆ ಕಾಣಿಸುವುದು   Ex. ಭೂಮಿಯಿಂದ ತುಂಬಾ ದೂರವಿರುವ ಕಾಣರದಿಂದ ನಕ್ಷತ್ರಗಳು ತುಂಬಾ ಚಿಕ್ಕದಾಗಿ ಕಾಣಿಸುವುದು
HOLO MEMBER COLLECTION:
ರಾಶಿ ಆಕಾಶಗಂಗೆ ಸಪ್ತ ಋಷಿ
HYPONYMY:
ದ್ರುವ ನಕ್ಷತ್ರ ಧೂಮಕೇತು ಸುಹೇಲ ನಕ್ಷತ್ರ
ONTOLOGY:
प्राकृतिक वस्तु (Natural Object)वस्तु (Object)निर्जीव (Inanimate)संज्ञा (Noun)
SYNONYM:
ಚುಕ್ಕಿ ತಾರೆ
Wordnet:
asmতৰা
bdहाथरखि
benতারা
gujતારા
hinतारा
kasتارُک , سِتارٕ
kokनखेत्र
malതാരം
marतारा
mniꯊꯋꯥꯟꯃꯤꯆꯥꯛ
nepतारा
oriତାରା
panਤਾਰਾ
sanतारा
tamநட்சத்திரம்
telచుక్క
urdتارا , ستارا , نجم
noun  ಚಂದ್ರನ ಮಾರ್ಗದಲ್ಲಿ ಬರುವಂತಹ ಇಪ್ಪತ್ತೇಳು ನಕ್ಷತ್ರಗಳ ಸಮೂಹವು ಭಿನ್ನ ಭಿನ್ನ ರೂಪ ಅಥವಾ ಆಕಾರದಲ್ಲಿ ಇರುತ್ತದೆ ಮತ್ತು ಅವುಗಳಿಗೆ ಬೇರೆ ಬೇರೆ ಹೆಸರುಗಳು ಸಹ ಇರುತ್ತವೆ   Ex. ನಕ್ಷತ್ರಗಳ ಸಂಖ್ಯೆ ಇಪ್ಪತ್ತೇಳು.
HYPONYMY:
ರೋಹಿಣಿ ಆರ್ದ್ರ ಸ್ವಾತಿ ಅಶ್ವಿನಿ ಭರಣಿ ಕೃತಿಕಾ ಮೃಗಶಿರ ಪುರ್ನವಸು ಪುಷ್ಯ ಆಶ್ಲೇಷ ಮಾಘ ಪೂರ್ವ-ಪಾಲ್ಗುಣ ಉತ್ತರ-ಫಾಲ್ಗುಣ ಹಸ್ತ ಚಿತ್ತ ವಿಶಾಖ ಅನುರಾಧ ಜೇಷ್ಠ ಮೂಲ ಪೂರ್ವಾಷಾಡ ಉತ್ತರಾಷಾಡ ಶ್ರವಣ ಧನಿಷ್ಠ ಶತಭಿಷಾ ಪೂರ್ವಭಾದ್ರಪದ ಉತ್ತರ-ಭಾದ್ರಪದ ರೇವತಿ
ONTOLOGY:
समूह (Group)संज्ञा (Noun)
SYNONYM:
ತಾರೆ ಚುಕ್ಕಿ ಆಕಾಶ ಕಾಯ
Wordnet:
asmনক্ষত্র
bdनक्षत्र
benনক্ষত্র
gujનક્ષત્ર
hinनक्षत्र
malനക്ഷത്രം
mniꯊꯋꯥꯟꯃꯤꯆꯥꯛ꯭ꯃꯄꯨꯟ
nepनक्षत्र
panਨਛੱਤਰ
sanनक्षत्रम्
telనక్షత్రరాశి
urdنچھتر
noun  ಚಂದ್ರನು ತನ್ನ ಮಾರ್ಗದಲ್ಲಿ ಬರುವ ಸ್ಥಿರ ಇಪ್ಪತ್ತೇಳು ನಕ್ಷತ್ರಗಳ ಸಮೂಹದಲ್ಲಿ ಹೋಗುವನು   Ex. ಸ್ವಾತಿ ನಕ್ಷತ್ರದ ದಿನದಂದು ಅವನು ಹುಟ್ಟಿದನು.
HYPONYMY:
ಪೂರ್ವ-ಪಾಲ್ಗುಣಿ ಉತ್ತರ-ಫಾಲ್ಗುಣಿ ಚಿತ್ತಾ ಸ್ವಾತಿ ನಕ್ಷತ್ರ ವಿಶಾಖಾ ಅನುರಾಧಾ ಜೇಷ್ಠಾ ಮೂಲ ಅಶ್ವಿನಿ ನಕ್ಷತ್ರ ಭರಣಿ ನಕ್ಷತ್ರ ಕೃತ್ತಿಕಾ ರೋಹಿಣಿ ನಕ್ಷತ್ರ ಮೃಗಶಿರ ಪುಷ್ಯ ಆಶ್ಲೇಷ ಮಖಾ ಆರ್ದ್ರ ಪೂರ್ವಾಷಾಡ ಉತ್ತರಾಷಾಡ ಶ್ರವಣ ಧನಿಷ್ಠ ಶತಭಿಷ ಪೂರ್ವಭಾದ್ರಪದ ಉತ್ತರ-ಭಾದ್ರಪದ ರೇವತಿ ಜನ್ಮ-ನಕ್ಷತ್ರ
ONTOLOGY:
अवधि (Period)समय (Time)अमूर्त (Abstract)निर्जीव (Inanimate)संज्ञा (Noun)
Wordnet:
gujનક્ષત્ર
kasتارَک مال
tamநட்சத்திரம்
urdنِچھَتّر
noun  ನಕ್ಷತ್ರದಂತೆ ಇರುವ ಚಿಹ್ನೆ   Ex. ತಪ್ಪಾದ ಪದಗಳ ಮೇಲೆ ನಕ್ಷತ್ರದ ಚಿಹ್ನೆ ಹಾಕಲಾಗಿದೆ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಸ್ಟಾರ್
Wordnet:
asmতাৰকা চিহ্ন
bdहाथरखि सिन
benতারা
hinसितारा
kasتارُک
malനക്ഷത്രചിഹ്നം
mniꯊꯋꯥꯟꯃꯤꯆꯥꯛꯀꯤ꯭ꯈꯨꯗꯝ
oriତାରକା ଚିହ୍ନ
panਸਿਤਾਰਾ
urdستارہ , اسٹار
noun  ತ್ರಿಕೋನಗಳು ಒಂದನ್ನೊಂದು ಹಾದು ರೂಪಿತವಾಗುವ ಐದು ಅಥವಾ ಅದಕ್ಕೂ ಹೆಚ್ಚು ಮೂಲೆಯುಳ್ಳ ಸಮತಲ ಆಕೃತಿ   Ex. ನಕ್ಷತ್ರವನ್ನು ಸಂಕೇತ ರೂಪದಲ್ಲಿ ಬಳಸಲಾಗುತ್ತದೆ.
ONTOLOGY:
गुणधर्म (property)अमूर्त (Abstract)निर्जीव (Inanimate)संज्ञा (Noun)
SYNONYM:
ಸ್ಟಾರ್
Wordnet:
asmতৰা
benতারা
kasتارُک , سِتارٕ
malനക്ഷത്രം
sanतारा
noun  ಪಾಶ್ಚಾತ್ಯ ಪದ್ಧತಿಯ ಅನುಸಾರ ವಿಶೇಷ ಆಕೃತಿಯಲ್ಲಿರುವ ತಾರೆಗಳ ಸಮೂಹ   Ex. ಪಾಶ್ಚಾತ್ಯ ವರ್ಗೀಕರಣದ ಪ್ರಕಾರ ಎಂಬತ್ತೆಂಟು ನಕ್ಷತ್ರಗಳಿವೆ.
ONTOLOGY:
समूह (Group)संज्ञा (Noun)
SYNONYM:
ತಾರೆ
Wordnet:
malനക്ഷത്ര സമൂഹം
oriନକ୍ଷତ୍ରପୁଞ୍ଜ
sanनक्षत्रम्
noun  ಸಿನಿಮಾ ಟಿವಿ ಪ್ರದರ್ಶನ, ರೆಸ್ಟೋರೆಂಟ್ ಮತ್ತು ಹೋಟೆಲ್ ಗಳ ವರ್ಗೀಕರಣ ಮಾಡಲು ಸಮೀಕ್ಷಕರ ಮೂಲಕ ಉಪಯೋಗಕ್ಕೆ ಬರುವ ಗುರುತು   Ex. ಹೊಟೆಲ್ ಗಳ ವರ್ಗೀಕರಣದಲ್ಲಿ ಬಹುಶಃ ಒಂದರಿಂದ ಐದು ನಕ್ಷತ್ರಗಳನ್ನು ಕೆಲಸದಲ್ಲಿ ಬಳಸಿಕೊಳ್ಳುವರು.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ತಾರೆ
Wordnet:
gujતારક
kasسِٹار , سِتارٕ
oriଷ୍ଟାର
sanतारका
See : ಉಲ್ಕೆ, ಗುಂಡು

Related Words

ನಕ್ಷತ್ರ   ನಕ್ಷತ್ರ ಪರಿಶೋಧನಾಲಯ   ಜನ್ಮ ನಕ್ಷತ್ರ   ನಕ್ಷತ್ರ ವೀಕ್ಷಣಾಲಯ   ಸುಹೇಲ ನಕ್ಷತ್ರ   जन्मनक्षत्र   जन्म नक्षत्र   जन्मनक्षत्रम्   जल्म-नक्षत्र   ಹಸ್ತ ನಕ್ಷತ್ರ   ಹಸ್ತಾ ನಕ್ಷತ್ರ   ಅನುರಾಧ ನಕ್ಷತ್ರ   ಅನುರಾಧಾ ನಕ್ಷತ್ರ   ಅಶ್ವಿನಿ ನಕ್ಷತ್ರ   ಆರ್ದ್ರ ನಕ್ಷತ್ರ   ಆಶ್ಲೇಷ ನಕ್ಷತ್ರ   ಉತ್ತರಫಾಲ್ಗುಣ ನಕ್ಷತ್ರ   ಉತ್ತರಫಾಲ್ಗುನಿ ನಕ್ಷತ್ರ   ಉತ್ತರಭಾದ್ರಪದ ನಕ್ಷತ್ರ   ಉತ್ತರಾಷಾಡ ನಕ್ಷತ್ರ   ಕತ್ತಿಕಾ ನಕ್ಷತ್ರ   ಕುರುಡು ನಕ್ಷತ್ರ   ಕೃತಿಕಾ ನಕ್ಷತ್ರ   ಚಿತ್ತ ನಕ್ಷತ್ರ   ಚಿತ್ತಾ ನಕ್ಷತ್ರ   ಜೇಷ್ಠ ನಕ್ಷತ್ರ   ಜೇಷ್ಠಾ ನಕ್ಷತ್ರ   ದ್ರುವ ನಕ್ಷತ್ರ   ಧನಿಷ್ಠ ನಕ್ಷತ್ರ   ನಕ್ಷತ್ರ ಕಚಿತ   ನಕ್ಷತ್ರ ಚಕ್ರ   ನಕ್ಷತ್ರ ಸದೃಶ   ಪುನರ್ವಸು ನಕ್ಷತ್ರ   ಪುರ್ನವಸು ನಕ್ಷತ್ರ   ಪುಷ್ಯ ನಕ್ಷತ್ರ   ಪೂರ್ವಪಾಲ್ಹುಣಿ ನಕ್ಷತ್ರ   ಪೂರ್ವಭಾದ್ರಪದ ನಕ್ಷತ್ರ   ಪೂರ್ವಾಷಾಡ ನಕ್ಷತ್ರ   ಭರಣಿ ನಕ್ಷತ್ರ   ಮಖಾ ನಕ್ಷತ್ರ   ಮಾಘ ನಕ್ಷತ್ರ   ಮುರಿಯುವ ನಕ್ಷತ್ರ   ಮೂಲ ನಕ್ಷತ್ರ   ಮೃಗಶಿರ ನಕ್ಷತ್ರ   ರೇವತಿ ನಕ್ಷತ್ರ   ರೋಹಿಣಿ ನಕ್ಷತ್ರ   ವಿಶಾಖ ನಕ್ಷತ್ರ   ವಿಶಾಖಾ ನಕ್ಷತ್ರ   ಶ್ರವಣ ನಕ್ಷತ್ರ   ಶತಭಿಷ ನಕ್ಷತ್ರ   ಶತಭಿಷಾ ನಕ್ಷತ್ರ   ಸ್ವಾತಿ ನಕ್ಷತ್ರ   نچھتر   నక్షత్రరాశి   ಉತ್ತರ ಆಷಾಡ ನಕ್ಷತ್ರ   ಉತ್ತರ ಫಾಲ್ಗುಣ ನಕ್ಷತ್ರ   ಉತ್ತರ ಫಾಲ್ಗುಣಿ ನಕ್ಷತ್ರ   ಉತ್ತರ ಫಾಲ್ಗುನಿ ನಕ್ಷತ್ರ   ಉತ್ತರ-ಭಾದ್ರಪದ ನಕ್ಷತ್ರ   ಪೂರ್ವ ಪಾಲ್ಗುಣ ನಕ್ಷತ್ರ   ಪೂರ್ವ ಪಾಲ್ಗುನಿ ನಕ್ಷತ್ರ   ಪೂರ್ವ-ಭಾದ್ರಪದ ನಕ್ಷತ್ರ   नखेत्र   তাৰকা চিহ্ন   हाथरखि सिन   सुहेलम्   നക്ഷത്രചിഹ്നം   تارُک   ସୁହେଲ   அழகான நட்சத்திரம்   সুহেল   ତାରକା ଚିହ୍ନ   ନକ୍ଷତ୍ର   ਨਛੱਤਰ   ਸੁਹੇਲ   સુહેલ   సుహేల   സുഹേല് നക്ഷത്രം   हस्त नक्षत्र   सुहेल   নক্ষত্র   تارک مال   சுவாதி நட்சத்திரம்   താരം   അത്തം നക്ഷത്രം   ସ୍ୱାତୀ ନକ୍ଷତ୍ର   ହସ୍ତା ନକ୍ଷତ୍ର   அஸ்த நட்சத்திரம்   स्वाति नक्षत्र   स्वातिनक्षत्रम्   स्वाती नक्षत्र   చుక్క   স্বাতী নক্ষত্র   হস্ত নক্ষত্র   સ્વાતિ નક્ષત્ર   હસ્ત નક્ષત્ર   નક્ષત્ર   స్వాతి నక్షత్రం   హస్తనక్షత్రం   സ്വാതി   
Folder  Page  Word/Phrase  Person

Comments | अभिप्राय

Comments written here will be public after appropriate moderation.
Like us on Facebook to send us a private message.
TOP