Dictionaries | References

ಚಕ್ರ

   
Script: Kannada

ಚಕ್ರ     

ಕನ್ನಡ (Kannada) WN | Kannada  Kannada
noun  ತಿರುಗುವ ಅಥವಾ ತಿರುಗುತ್ತಿರುವಂಥಹ ಅಥವಾ ಆ ರೀತಿಯಾಗಿ ಕಾಣುವಂಥಹ ವಸ್ತು   Ex. ಬೀಸುವ ಕಲ್ಲು ಒಂದು ತರಹದ ಚಕ್ರ.
HYPONYMY:
ಚಕ್ರ
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಗಾಲಿ ರಾಟೆ
Wordnet:
asmচক্র
bdसाखा
gujચક્ર
hinचक्र
kasچَرکھہٕ
kokचाक
mniꯎꯔꯨ ꯎꯔꯨ꯭ꯂꯩꯕ꯭꯭ꯄꯣꯠ
panਚੱਕ
tamசக்கரம்
telచక్రం.
urdچاک , چکا
noun  ಗೂಟದಲ್ಲಿ ತಿರುಗುವಂತಹ ಆ ಚಕ್ರದಲ್ಲಿ ಕಮ್ಮಾರನು ಮಡಕೆಯನ್ನು ಮಾಡುತ್ತಾನೆ   Ex. ಕಮ್ಮಾರನು ಮಡಕೆಯನ್ನು ಮಾಡಲು ಚಕ್ರವನ್ನು ತಿರುಗಿಸುತ್ತಿದ್ದ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಕುಂಬಾರನ ಚಕ್ರ ಗಾಲಿ
Wordnet:
bdसोरखि
gujચાક
hinचाक
kasارہَٹ , کرٛالہٕ ژرٔٹ
marचाक
mniꯆꯀꯔ꯭
oriଚକ
sanकुलालचक्रम्
telచక్రం
noun  ಚಲಿಸಲು ಸಹಾಯವಾಗುವಂಥ ವಾಹನದ ಒಂದು ಭಾಗ   Ex. ಈ ಗಾಡಿಯ ಮುಂದಿನ ಚಕ್ರ ಮುರಿದಿದೆ.
HOLO COMPONENT OBJECT:
ಅಚ್ಚು
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಗಾಲಿ
Wordnet:
asmচকা
gujપૈડું
hinपहिया
kasپٔہیہٕ
mniꯆꯛꯀꯥ
oriଚକ
panਪਹੀਆ
sanअरि
tamசக்கரம்
urdپہیا , چکا , چرخی
noun  ಪೌರಾಣಿಕ ಯುಗದಲ್ಲಿ ಒಂದು ಅಸ್ತ್ರವು ಚಿಕ್ಕ ಚಕ್ಕದ ಅಕಾರ ಹೊಂದಿತ್ತು   Ex. ಭಗವಂತ ವಿಷ್ಣುವಿನ ಕೈಯಲ್ಲಿ ಇರುವ ಚಕ್ರದ ಹೆಸರು ಸುದರ್ಶನ.
HYPONYMY:
ಸುದರ್ಶನ ಚಕ್ರ
ONTOLOGY:
काल्पनिक वस्तु (Imaginary)वस्तु (Object)निर्जीव (Inanimate)संज्ञा (Noun)
Wordnet:
gujચક્ર
kasچَرکھٕ
sanचक्रः
urdچکر
adjective  ಚಕ್ರದ ಹಾಗೆ ತಿರುಗುವ ಅಥವಾ ನಿಂತು ನಿಂತು ಪದೇ ಪದೇ ತಿರುಗುವ   Ex. ಹಗಲು-ಇರುಳಿನ ಚಕ್ರ ಉರುಳುತ್ತಿರುತ್ತದೆ.
MODIFIES NOUN:
ಸ್ಥಿತಿ ಕ್ರಿಯೆ
ONTOLOGY:
अवस्थासूचक (Stative)विवरणात्मक (Descriptive)विशेषण (Adjective)
Wordnet:
asmচক্রীয়
bdसोरखियारि
benচক্রাকার
gujચક્રીય
hinचक्रीय
kasچَکَرٕ
kokचक्राचो
malചാക്രികമായ
marचक्रीय
mniꯂꯩꯗꯨꯅ꯭ꯆꯠꯄꯒꯤ
nepचक्रको जस्तो
oriଚକ୍ରୀୟ
panਚੱਕਰੀ
sanचक्रीय
tamசுற்றுகிற
urdسلسلہ وار , ترتیب وار
noun  ಲೋಹದ ಒಂದು ವಿವೇಷವಾದ ತುಂಡು ಬಹುಶಃ ಸೈನಿಕರು ಒಳ್ಳೆಯ ಅಥವಾ ಶೌರ್ಯ ಕೆಲಸವನ್ನು ಮಾಡಿದಾಗ ಪದಕ ಅಥವಾ ಪಾರಿತೋಷಕ ರೂಪದಲ್ಲಿ ನೀಡಲಾಗುವುದು   Ex. ಮೇಜರ್ ಸತ್ ಪಾಲ ಸಿಂಗ್ ಅವರಿಗೆ ಮಹಾವೀರ ಚಕ್ರವನ್ನು ನೀಡಿ ಪುರಸ್ಕರಿಸಿದರು.
HYPONYMY:
ಅಶೋಕಚಕ್ರ
MERO STUFF OBJECT:
ಲೋಹ
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
Wordnet:
bdसक्र
kasمیڈَل , چَکرٕ
malചക്രം
oriମହାବୀର ଚକ୍ର
noun  ಒಂದು ಪದಾರ್ಥ ಒಂದಾದ ಮೇಲೊಂದರಂತೆ ಅನೇಕ ಪರಿಕರ್ಮಗಳ ಅಥವಾ ಅವಸ್ಥೆಗಳ ಬಳಿಕ ಮೊದಲಿನ ಸ್ಥಿತಿಗೆ ಬರುವುದು/ಅನೇಕ ಘಟನೆಗಳ ಒಂದು ಶ್ರೇಣಿ ಪುನಃ ಪುನಃ ಅದೇ ಅನುಕ್ರಮದಲ್ಲಿ ನಡೆಯುವುದು   Ex. ಈ ಚಿತ್ರಣ ಚಿಟ್ಟೆಯ ಜೀವನ ಚಕ್ರವನ್ನು ತೋರಿಸುತ್ತಿರುವುದು.
HYPONYMY:
ಭವಚಕ್ರ ಘಟನಾಚಕ್ರ
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ಆವೃತ್ತಿ ವೃತ್ತ ಸುತ್ತು ಆವರ್ತಿ
Wordnet:
kasسِلسِلہٕ
mniꯈꯣꯡꯆꯠꯄꯨ
oriଜୀବନ ଚକ୍ର
urdسلسہ , گردش
noun  ಗಾಲಿಯಂತಹ ಗೋಲಾಕಾರದ ವಸ್ತು   Ex. ಈ ಯಂತ್ರದಲ್ಲಿ ಚಕ್ರ ತಿರುಗುತ್ತಿದೆ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
Wordnet:
benচাকা
gujચરખી
kasچَرکھہٕ
mniꯑꯀꯣꯏꯕ꯭ꯄꯣꯠ
panਚਕਰੀ
urdچرخی
See : ವರ್ತುಲ, ಭೂ ಚಕ್ರ

Related Words

ಚಕ್ರ   ಕುಂಬಾರನ ಚಕ್ರ   ಜ್ಯೋತಿಷ್ಯ ಚಕ್ರ   ನಕ್ಷತ್ರ ಚಕ್ರ   ನೆಲ್ ಚಕ್ರ   ಸುದರ್ಶನ ಚಕ್ರ   ಚಕ್ರ ದಂಡ   ಚಕ್ರ ಬಡ್ಡಿ   ಆಧಾರ ಚಕ್ರ   ರೂಲೆಟ್ ಚಕ್ರ   चक्रदंड   चक्र दंड   ಅಶೋಕ ಚಕ್ರ   ಘಟನಾ ಚಕ್ರ   ಜೀವನ ಚಕ್ರ   ದೊಡ್ಡ ಚಕ್ರ (?)   ನೀರಿನ ಚಕ್ರ   ಭವ ಚಕ್ರ   ಭೂ ಚಕ್ರ   ರಾಶಿ ಚಕ್ರ   ಎರಡು ಗಾಲಿ ಚಕ್ರ   ಒಂದು ಗಾಲಿ ಚಕ್ರ   ನಾಲ್ಕು ಗಾಲಿ ಚಕ್ರ   ಮೂರು ಗಾಲಿ ಚಕ್ರ   ರೆಕ್ಕೆಗಳುಳ್ಳ ಜಲ ಚಕ್ರ   चक्री   कुलालचक्रम्   ચાક   जमीनचक्र   भुईचक्र   சங்குசக்கரம்   భూచక్రం   ચરખી   ଚକ   ਚੱਕ   চকৰি   रासि सोरखि   چَرکھہٕ   ଚକ୍ରୀ   ଚରଖି   చక్రాలు   ਰਾਸ਼ੀ-ਚੱਕਰ   ചക്രം   চাকা   சக்கரம்   চরকি   দুচাকাবিশিষ্ট   চক্রবৃদ্ধি সুত   चक्रवाड व्याज   साखा   चाक   राशिचक्र   राशिचक्रम्   राशीचक्र   چرخی   سُدَرشَن چرکھٕ   برُج   கூட்டுவட்டி   சுதர்சண சக்கரம்   ராசிசக்கரம்   ഒറ്റചക്രമുള്ള   ସୁଦର୍ଶନ ଚକ୍ର   இரு சக்கர   ଚକ୍ର   ରାଶିଚକ୍ର   రాశిచక్రం   ద్విచక్ర   সুদর্শন চক্র   রাশিচক্র   ৰাশিচক্র   ଦୁଇଚକିଆ   ਚਰਖੀ   ਦੋਪਹੀਆ   ਸੁਦਰਸ਼ਨ ਚੱਕਰ   દ્વિચક્રી   રાશિચક્ર   രാശിചക്രം   വട്ടിപ്പലിശ   സുദര്ശന ചക്രം   চক্র   चक्रम्   सुदर्शन चक्र   सोरखि   చక్రం   ચક્ર   চারচাকার   তিনচাকার   একচাকার   চাক   चकरी   सुदर्शनचक्र   सुदर्शनचक्रः   चरखी   നാലു ചക്രമുള്ള   ஒரு சக்கர   நான்கு சக்கர   மூன்று சக்கர   ഏകചക്രസംബന്ധമായ   ଚାରିଚକିଆ   ఏకచక్ర   
Folder  Page  Word/Phrase  Person

Comments | अभिप्राय

Comments written here will be public after appropriate moderation.
Like us on Facebook to send us a private message.
TOP