Dictionaries | References

ಕಾಣಿಕೆ

   
Script: Kannada

ಕಾಣಿಕೆ     

ಕನ್ನಡ (Kannada) WN | Kannada  Kannada
noun  ಮದುವೆ ಮುಂತಾದ ಶುಭ ಸಮಾರಂದಲ್ಲಿ ವಿಶೇಷ ವ್ಯಕ್ತಿಗಳ ಮೂಲಕ ವಿಶಿಷ್ಟ ಕೆಲಸಗಳನ್ನು ಮಾಡಬೇಕೆಂದು ಪದ್ಧತಿಯ ಪ್ರಕಾರ ನಡೆದುಕೊಂಡು ಬರುತ್ತಿರುವುದು   Ex. ನಮ್ಮ ಪದ್ಧತಿಯಲ್ಲಿ ಹುಟ್ಟಿದ ಮಗುವಿಗೆ ಕಾಡಿಗೆ ಹಚ್ಚಿ ಕಾಣಿಕೆ ನೀಡುವ ಕಾರ್ಯವನ್ನು ನಾದಿನಿ ಮಾಡುತ್ತಾಳೆ.
ONTOLOGY:
सामाजिक कार्य (Social)कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ಉಡುಗರೆ
Wordnet:
benনেগ নন্দন
hinनेग
kokपुर्वप्रथा
oriବେଭାର
panਸ਼ਗੂਣ
urdنیگ , نیگ جوگ , نیگ چار
noun  ಯಾರಿಗಾದರೂ ಏನಾದರೂ ಆಧರಪೂರ್ವಕವಾಗಿ ಕೊಡುವ ಅಥವಾ ದಾನ ಮಾಡುವ ಕ್ರಿಯೆ   Ex. ಸಮರ್ಪಣೆಯಲ್ಲಿ ಶ್ರದ್ಧೆಯು ಅವಶ್ಯಕವಾಗಿರುತ್ತದೆ.
HYPONYMY:
ಆತ್ಮಸರ್ಮಪಣೆ
ONTOLOGY:
शारीरिक कार्य (Physical)कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ದಾನ ಸಮರ್ಪಿಸು ಕೊಡು ಒಪ್ಪಿಸು
Wordnet:
asmসমর্পণ
bdबावसोमनाय
benসমর্পন
gujસમર્પણ
hinसमर्पण
mniꯂꯣꯏꯅꯅ꯭ꯅꯤꯡꯖꯕꯒꯤ꯭ꯃꯑꯣꯡ
oriସମପର୍ଣ
sanसमर्पणम्
tamசமர்ப்பணம்
telసమర్పణ
urdچڑھاوا , ہدیہ , بھینٹ , وقف , نذرونیاز
noun  ಭಕ್ತರು ದೇವರ ಹೆಸರಿನಲ್ಲಿ ನೀಡುವಂತಹ ಸಾಮಗ್ರಿಗಳು   Ex. ತಿರುಪತಿಯ ದೇವಸ್ಥಾನಕ್ಕೆ ಬೇರೆ ಎಲ್ಲಾ ದೇವಸ್ಥಾನಗಳಿಗೆ ಬರುವುದಕ್ಕಿಂತ ಎರಡು ಪಟ್ಟು ಕಾಣಿಕೆ ಬರುತ್ತದೆ.
ONTOLOGY:
वस्तु (Object)निर्जीव (Inanimate)संज्ञा (Noun)
Wordnet:
benনৈবেদ্য
gujનૈવેદ્ય
hinचढ़ावा
kokभेटो
panਚੜਾਵਾ
urdچڑھاوا , چڑھائی , بھینٹ , نذر , نیاز
noun  ವರನಕಡೆಯವರು ಮದುವೆಯ ಸಮಯದಲ್ಲಿ ವಧುವಿಗೆ ತೊಡಿಸುವ ಆಭರಣಗಳು   Ex. ನನ್ನ ತಂಗಿಗೆ ಮದುವೆಯಲ್ಲಿ ಒಂದು ಮೊರದಷ್ಟು ಕಾಣಿಕೆ ಬಂದಿತ್ತು.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
Wordnet:
malവിവാഹ സമ്മാനം
marस्त्रीधन
tamமணமகளுக்கு அளிக்கும் நகை
telపెళ్ళికానుక
urdچڑھاوا , چڑھاو
noun  ವಿವಾಹ ಮೊದಲಾದ ಶುಭ ಸಮಾರಂಭಗಳಲ್ಲಿ ಸಂಬಂಧಿಕರಿಗೆ ಹಣ ಮೊದಲಾದವುಗಳನ್ನು ದಕ್ಷಿಣೆಯ ರೂಪದಲ್ಲಿ ನೀಡುವ ರೀತಿ ಅಥವಾ ಪದ್ಧತಿ   Ex. ವಿವಾಹಾದಿಗಳಲ್ಲಿ ಕೊಡುವ ಕಾಣಿಕೆಯು ತುಂಬಾ ಪ್ರಾಚೀನ ಕಾಲದಿಂದಲೂ ಪ್ರಚಲಿತದಲ್ಲಿದೆ.
ONTOLOGY:
संकल्पना (concept)अमूर्त (Abstract)निर्जीव (Inanimate)संज्ञा (Noun)
SYNONYM:
ವಿವಾಹಾದಿಗಳಲ್ಲಿ ಕೊಡುವ ಕಾಣಿಕೆ ಆಹೇರು ಮಂಗಳ ಕಾರ್ಯಗಳ ದಕ್ಷಿಣೆ
Wordnet:
benনেগ
kokअहेर
malനേഗ സമ്പ്രദായം
marआहेर
oriନେଗୀ
panਨੇਗ
tamமரபுஒழுங்கை பின்பற்றல்
telకట్నం
urdنیگ , نیگ چار
See : ಕೊಡುಗೆ, ದಕ್ಷಿಣೆ

Related Words

ಕಾಣಿಕೆ   ಕಾಣಿಕೆ ನೀಡು   ಕಾಣಿಕೆ ಹುಂಡಿ   ವಿವಾಹಾದಿಗಳಲ್ಲಿ ಕೊಡುವ ಕಾಣಿಕೆ   ಕಾಣಿಕೆ ಕೊಡು   ನೆನಪಿನ ಕಾಣಿಕೆ   ಮದುವೆಯಲ್ಲಿ ನೀಡುವ ಕಾಣಿಕೆ   উপহারাদি   కట్నకానుక   নেগ নন্দন   नेग   نِیاز پیٖٹۍ   अहेर   आहेर   दान पेटी   दान बाक्सु   पुर्वप्रथा   عطیہ باکس   നേഗ സമ്പ്രദായം   ഭണ്ഡാരം   தான-பாத்திரம்   மரபுஒழுங்கை பின்பற்றல்   ସମପର୍ଣ   সমর্পন   নেগ   ନେଗୀ   ବେଭାର   ଭେଟି   ਨੇਗ   ਸ਼ਗੂਣ   દાન-પાત્ર   హుండీ   ହୁଣ୍ଡି   નેગ   समर्पणम्   சமர்ப்பணம்   కట్నం   উপহাৰ দিয়া   উপহার দেওয়া   نِیاز   अनथोब-हो   उपहारं दा   उपहार दिनु   उपहार देना   बावसोमनाय   दानपात्रम्   भेट देणे   समर्पण   تحفہٕ دیُن   பரிசுகொடு   ചടങ്ങ്   விழா   కానుకలిచ్చు   সমর্পণ   ଉପହାର ଦେବା   ਤੋਹਫਾ ਦੇਣਾ   ભેટ આપવી   দান পাত্র   दान पात्र   भेटोवप   ദക്ഷിണ   കീഴടങ്ങല്   కానుక   ਸਮਰਪਣ   સમર્પણ   సమర్పణ   സമ്മാനം നല്കുക   दानपात्र   பரிசு   ಆಹೇರು   ಉಡುಗರೆ   ಮಂಗಳ ಕಾರ್ಯಗಳ ದಕ್ಷಿಣೆ   ಉಡುಗೊರೆ ಕೊಡು   ಉಡುಗೊರೆ ನೀಡು   ಸಮರ್ಪಿಸು   ಒಪ್ಪಿಸು   ಹರಿಕೆ ಹೊರು   ಬಂಗಾಳಿ   ಉಡುಗೊರೆ   ಕೊಡು   ದಾನ   હિલાલ્ શુક્લ પક્ષની શરુના ત્રણ-ચાર દિવસનો મુખ્યત   ନବୀକରଣଯୋଗ୍ୟ ନୂଆ ବା   વાહિની લોકોનો એ સમૂહ જેની પાસે પ્રભાવી કાર્યો કરવાની શક્તિ કે   સર્જરી એ શાસ્ત્ર જેમાં શરીરના   ન્યાસલેખ તે પાત્ર કે કાગળ જેમાં કોઇ વસ્તુને   બખૂબી સારી રીતે:"તેણે પોતાની જવાબદારી   ਆੜਤੀ ਅਪੂਰਨ ਨੂੰ ਪੂਰਨ ਕਰਨ ਵਾਲਾ   బొప్పాయిచెట్టు. అది ఒక   लोरसोर जायै जाय फेंजानाय नङा एबा जाय गंग्लायथाव नङा:"सिकन्दरनि खाथियाव पोरसा गोरा जायो   आनाव सोरनिबा बिजिरनायाव बिनि बिमानि फिसाजो एबा मादै   भाजप भाजपाची मजुरी:"पसरकार रोटयांची भाजणी म्हूण धा रुपया मागता   नागरिकता कुनै स्थान   ३।। कोटी   foreign exchange   foreign exchange assets   foreign exchange ban   foreign exchange broker   foreign exchange business   foreign exchange control   
Folder  Page  Word/Phrase  Person

Comments | अभिप्राय

Comments written here will be public after appropriate moderation.
Like us on Facebook to send us a private message.
TOP