Dictionaries | References

ಕಠಿಣ

   
Script: Kannada

ಕಠಿಣ     

ಕನ್ನಡ (Kannada) WN | Kannada  Kannada
adjective  ಯಾವುದೋ ಒಂದು ಪ್ರದೇಶಕ್ಕೆ ಹೋಗಲು ಯೋಗ್ಯವಲ್ಲವೋ   Ex. ನಾವು ಕಠಿಣ ಮಾರ್ಗದಲ್ಲಿ ನಡೆಯುತ್ತಿದ್ದೇವೆ.
MODIFIES NOUN:
ದಾರಿ
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
SYNONYM:
ಕಠಿಣವಾದ ಕಠಿಣವಾದಂತ ಕಠಿಣವಾದಂತಹ ಕಷ್ಟವಾದ ಕಷ್ಟವಾದಂತ ಕಷ್ಟವಾದಂತಹ ಕ್ಲಿಷ್ಟವಾದ ಕ್ಲಿಷ್ಟವಾದಂತ ಕ್ಲಿಷ್ಟವಾದಂತಹ ದುರ್ಗಮ ದುರ್ಗಮವಾದ ದುರ್ಗಮವಾದಂತ ದುರ್ಗಮವಾದಂತಹ ಅಗಮ್ಯ ಅಗಮ್ಯವಾದ ಅಗಮ್ಯವಾದಂತ ಅಗಮ್ಯವಾದಂತಹ ದುರ್ಗಮ್ಯ ದುರ್ಗಮ್ಯವಾದ ದುರ್ಗಮ್ಯವಾದಂತ ದುರ್ಗಮ್ಯವಾದಂತಹ ಅನಾಗಮ್ಯ ಅನಾಗಮ್ಯವಾದ ಅನಾಗಮ್ಯವಾದಂತ ಅನಾಗಮ್ಯವಾದಂತಹ
Wordnet:
asmদুর্গম
bdथांथावि
gujકઠિન
hinदुर्गम
kasسَکھ
kokकठीण
malകഠിനമായ
marबिकट
mniꯑꯔꯨꯕ
nepकठिन
oriଦୁର୍ଗମ
panਔਖੇ
sanदुर्गमः
tamகஷ்டமான
telకఠినమైన
urdدشوارگزار , مشکل , ناقابل تسخیر , پریشان کن , تکلیف دہ , صبرآزما
noun  ಕಠಿಣತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ   Ex. ಜೀವನದ ಮಾರ್ಗದಲ್ಲಿ ಕಠಿಣತೆ/ಕಷ್ಟಗಳಿಗೆ ಯಾರು ಹೆದರದೆ ಮುಂದೆ ಸಾಗುತ್ತಾರೋ ಅವರೇ ಧೈರ್ಯಶಾಲಿಗಳು.
HYPONYMY:
ಸಂಕಟ
ONTOLOGY:
अवस्था (State)संज्ञा (Noun)
SYNONYM:
ಕಠಿಣತೆ ಕಷ್ಟ ಕಷ್ಟಕರವಾದ ಕಠೋರತೆ ಬಿರುಸುತನ ಸಂಕಟ ತೊಂದರೆ ವಿಪತ್ತು ಕೊರತೆ ಬಿರುಸು ಬಿರುಸಾದ
Wordnet:
bdगोब्राबथि
benমুশকিল
gujમુશ્કેલ
hinकठिनता
kasمُشکِلات
kokआडमेळ
malകഷ്ടപ്പാട്
mniꯑꯔꯨꯕ꯭ꯐꯤꯕꯝ
nepकठिनाई
oriକଠିନତା
panਮੁਸ਼ਕਿਲ
sanकाठीन्यम्
tamகஷ்டகாலம்
telకష్టం
urdمشکل , پریشانی , دقت
adjective  ಕಷ್ಟಪಟ್ಟು ಸಹಿಸಿಕೊಳ್ಳುವ   Ex. ಮನೆಯ ಆರ್ಥಿಕ ಸ್ಥಿತಿ ಹಾಳಾಗುತ್ತಿರುವುದರಿಂದ ನಮ್ಮ ಜೀವನ ಕಠಿಣವಾಗಿ ಹೋಗುತ್ತಿದೆ.
MODIFIES NOUN:
ಸ್ಥಿತಿ
ONTOLOGY:
अवस्थासूचक (Stative)विवरणात्मक (Descriptive)विशेषण (Adjective)
SYNONYM:
ಕಷ್ಟ
Wordnet:
asmদুঃসহ
benদুঃসাধ্যকর
gujમુશ્કેલ
hinदूभर
kasمُشکِل , کروٗٹھ
malഭാരമുള്ളതായ
marकठीण
panਦੁਭੱਰ
sanदुःसह
urdدوبھر , ناگفتہ بہ , دقت طلب , مشکل , خستہ
noun  ಕೆಟ್ಟದಾಗಿ ನಡೆದುಕೊಳ್ಳುವುದು   Ex. ಕೆಲವು ಬಾರಿ ಪೊಲೀಸರು ಕಳ್ಳರ ಬಾಯಿ ಬಿಡಿಸಲು ಕಠಿಣವಾಗಿ ನಡೆದುಕೊಳ್ಳಬೇಕಾಗುತ್ತದೆ.
ONTOLOGY:
शारीरिक कार्य (Physical)कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ಕಠೋರ ಕೆಟ್ಟದಾಗಿ
Wordnet:
asmকঠোৰতা
bdअनागारि बाहायनाय
benকঠোরতা
gujસખતી
kasسَختی
kokकडकसाण
malകഠിനം
marसक्ती
mniꯀꯟꯊꯥ ꯀꯥꯂꯦꯝꯅꯕ
nepकडिकडाउ
panਸਖਤੀ
sanक्रूरता
urdسختی , کڑائی , کٹھورپن
adjective  ತುಂಬಾ ಕಠೋರ ಅಥವಾ ಬಿರುಸಾದಂತಹ   Ex. ಅವನು ಹಗ್ಗಕ್ಕೆ ಕಠಿಣವಾದ ಅಥವಾ ಬಿಚ್ಚಲಾಗದ ಗಂಟನ್ನು ಹಾಕಿದ್ದಾನೆ.
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
SYNONYM:
ಕಠಿಣವಾದ ಕಠಿಣವಾದಂತ ಕಠಿಣವಾದಂತಹ
Wordnet:
asmবজ্র
benবজ্র
gujવજ્ર
kasدوٚر , زورٕٕ
kokवज्रगांठ
panਮਜਬੂਤ
tamஅவிழ்க்கக்கூடிய
telదృఢంగా
urdپتھر
adjective  ಯಾವುದೋ ಒಂದನ್ನು ಗಳಿಸಲು ಕಠೋರತೆ, ದೃಡತೆ ಅಥವಾ ಸರ್ಥಕತೆಯನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವರು   Ex. ಕಠಿಣ ಪರಿಶ್ರಮದ ಫಲವಾಗಿ ನನಗೆ ಈ ಬಾರಿ ಗಣಿತದಲ್ಲಿ ಒಳ್ಳೆಯ ಅಂಕ ಬಂದಿದೆ.
MODIFIES NOUN:
ಕೆಲಸ ಸ್ಥಿತಿ
ONTOLOGY:
अवस्थासूचक (Stative)विवरणात्मक (Descriptive)विशेषण (Adjective)
SYNONYM:
ಕಠೋರ
Wordnet:
benকড়া
hinकड़ा
sanकठोर
urdکڑا , سخت
See : ಕೋಪ, ಕರ್ಕಶ, ಹಟಮಾರಿತನ, ಸಿಕ್ಕು, ಜಠಿಲ, ಅಸಾಧಾರಣ, ಬಿರುಸು

Related Words

ಕಠಿಣ   ಕಠಿಣ ಪರೀಕ್ಷೆ   ಕಠಿಣ ಕೆಲಸ   ಕಠಿಣ ಪರಿಶ್ರಮ   ಕಠಿಣ ಸ್ವಭಾವ   गोब्राबथि   आडमेळ   काठीन्यम्   कठिनता   கஷ்டகாலம்   মুশকিল   अडचण   बिकट   दुर्गमः   थांथावि   سَکھ   ਔਖੇ   কঠিনতা   কঠিন পরীক্ষা   अग्नि परीक्षा   गोब्राब आनजाद   অগ্নি পৰীক্ষা   कठिन परीक्षा   कठिनाई   कठीण परिक्षा   दुर्गम   مُشکِلات   سَکھ اِمتِحان   കഠിനമായ   அக்னி பரிட்சை   କଠିନତା   କଠିନ ପରୀକ୍ଷା   కఠినపరీక్ష   দুর্গম   ଦୁର୍ଗମ   ਕਠਿਨ ਪ੍ਰੀਖਿਆ   કઠિન પરીક્ષા   મુશ્કેલ   കഷ്ടപ്പാട്   അഗ്നിപരീക്ഷ   కష్టం   કઠિન   கஷ்டமான   ਮੁਸ਼ਕਿਲ   কঠিন   अग्निपरीक्षा   कठिन   कठीण   ಅನಾಗಮ್ಯ   ಅನಾಗಮ್ಯವಾದ   ಅನಾಗಮ್ಯವಾದಂತ   ಅನಾಗಮ್ಯವಾದಂತಹ   ಕಠಿಣತೆ   ದುರ್ಗಮ   ದುರ್ಗಮ್ಯ   ದುರ್ಗಮ್ಯವಾದ   ದುರ್ಗಮ್ಯವಾದಂತ   ದುರ್ಗಮ್ಯವಾದಂತಹ   ದುರ್ಗಮವಾದ   ದುರ್ಗಮವಾದಂತ   ದುರ್ಗಮವಾದಂತಹ   కఠినమైన   ಕಷ್ಟವಾದಂತ   ಕಷ್ಟವಾದಂತಹ   ಕೆಟ್ಟದಾಗಿ   ಬಿರುಸಾದ   ಬಿರುಸುತನ   ವಿಪತ್ತು   ಕಠೋರ   ಅಗಮ್ಯವಾದ   ಅಗಮ್ಯವಾದಂತ   ಅಗಮ್ಯವಾದಂತಹ   ಕಷ್ಟವಾದ   ಕ್ಲಿಷ್ಟವಾದಂತ   ಕ್ಲಿಷ್ಟವಾದಂತಹ   ಕಷ್ಟಕರವಾದ   ಕಠಿಣವಾದಂತ   ಕಠಿಣವಾದಂತಹ   ಲಾಭ ಮಾಡುವ   ಅಪಸ್ಮಾರ ರೋಗ   ಕಾಲಾಪಾನಿ   ನ್ಯಾಯಾಜ್ಞೆ   ಪಿಶಾಚಿನಿ   ಫಲಿಸು   ಬಿರುಸು   ಲಂಚಕೋರತನ   ಲಭಿಸು   ಸಂತೋಷದ ವಿಷಯ   ಸಮಚಿತ್ತತೆ   ಸಹನಶೀಲ   ಅಗ್ನಿ ಪರೀಕ್ಷೆ   ಕಷ್ಟ   ಉಚ್ಚಾರಣೆ ಮಾಡಿಸು   ಬರಡು ಭೂಮಿ ಬಂಜರು ಭೂಮಿ   ಮನಸ್ಸು   ಕಂಗೆಡು   ಗ್ರಹಣ ಶಕ್ತಿ   ತಯಾರಾಗಿರು   ದುಶ್ಚಟ   ಬೋರಾನ್   
Folder  Page  Word/Phrase  Person

Comments | अभिप्राय

Comments written here will be public after appropriate moderation.
Like us on Facebook to send us a private message.
TOP