Dictionaries | References

ಹಾಕು

   
Script: Kannada

ಹಾಕು     

ಕನ್ನಡ (Kannada) WN | Kannada  Kannada
verb  ಯಾವುದಾದರೂ ವಸ್ತುವನ್ನು ಉರಿಯುತ್ತಿರುವ ಬೆಂಕಿಗೆ ಹಾಕುವುದು   Ex. ಅಡುಗೆ ಮಾಡುವಾಗ ಸೀತೆ ಉರಿ ಹಸನಾಗಲು ಮಧ್ಯೆ-ಮಧ್ಯೆ ಚಕ್ಕೆಗಳನ್ನು ಹಾಕುತ್ತಿದ್ದಾಳೆ.
CAUSATIVE:
ನೂಕಿಸು
HYPERNYMY:
ಎಸೆ
ONTOLOGY:
कार्यसूचक (Act)कर्मसूचक क्रिया (Verb of Action)क्रिया (Verb)
Wordnet:
asmভৰোৱা
bdअराव गारसोम
benইন্ধন জোগানো
gujનાખવું
hinझोंकना
kasژُھنُن
kokकोंबप
malഅടുപ്പില്‍ വയ്ക്കുക
nepहाल्नु
oriମୋହିଁବା
sanउपवाजय
tamதள்ளு
telనెట్టు
urdجھونکنا
verb  ಯಾವುದಾದರು ವಸ್ತುವಿಗೆ ಬೇರೆ ಇನ್ನಾವುದೋ ವಸ್ತುವನ್ನು ಹಾಕುವುದು ಅಥವಾ ಸೇರಿಸುವುದು   Ex. ಖಾಯಿಪಲ್ಯೆಗೆ ಉಪ್ಪನ್ನು ಹಾಕು.
HYPERNYMY:
ಬೀಳಿಸು
HYPONYMY:
ಬೀಳಿಸು
ONTOLOGY:
()कर्मसूचक क्रिया (Verb of Action)क्रिया (Verb)
SYNONYM:
ಸೇರಿಸು ಕೂಡಿಸು
Wordnet:
asmছটিওৱা
malഇടുക
mniꯍꯥꯞꯆꯤꯟꯕ
oriପକାଇବା
panਪਾਉਣਾ
sanयोजय
tamபோடு
urdڈالنا , چھوڑنا
verb  ಯಾವುದಾದರು ವಸ್ತುವಿನ ಮೇಲೆ ಹೊಲಿಗೆ, ಟಾಕಾ, ಗುಂಡಿ ಮೊದಲಾದವುಗಳನ್ನು ಹಾಕುವುದು   Ex. ಶರ್ಟ್ ಗೆ ಗುಂಡಿಯನ್ನು ಹಾಕಲಾಗಿದೆ.
HYPERNYMY:
ಇರು
ONTOLOGY:
भौतिक अवस्थासूचक (Physical State)अवस्थासूचक क्रिया (Verb of State)क्रिया (Verb)
Wordnet:
asmলগোৱা
benলাগা
gujલાગવું
malഒട്ടിപിടിപ്പിക്കുക
marलावणे जाणे
panਲੱਗਣਾ
urdلگنا
verb  ಉಪಯೋಗ ಅಥವಾ ಕೆಲಸಕ್ಕೆ ಬರುವಂತೆ ಮಾಡುವ ಪ್ರಕ್ರಿಯೆ   Ex. ರಾಕೇಶನು ಈ ಮನೆಯನ್ನು ಕಟ್ಟಲು ನೂರು ಬಾಂಡ್ಲಿ ಸಿಮೆಂಟನ್ನು ಹಾಕಿದ.
HYPERNYMY:
ಉಪಯೋಗಿಸು
ONTOLOGY:
कार्यसूचक (Act)कर्मसूचक क्रिया (Verb of Action)क्रिया (Verb)
Wordnet:
bdबाहाय
benব্যবহার করা
gujવાપર્યો
hinलगाना
kasاستعمال کَرُن
kokवापरप
malഉപയോഗപ്പെടുത്തുക
mniꯆꯪꯍꯟꯕ
nepलगाउनु
oriଲଗେଇବା
panਲਗਾਉਣਾ
sanव्यय्
tamபயன்படுத்து
telఖర్చుచేయు
urdلگانا , خرچ کرنا , کھپانا
verb  ಕನ್ನಡಕ ಧರಿಸುವ ಪ್ರಕ್ರಿಯೆ   Ex. ಇತ್ತೀಚಿಗೆ ಸಣ್ಣ ಮಕ್ಕಳು ಕೂಡ ಕನ್ನಡಕವನ್ನು ಹಾಕಿಕೊಳ್ಳುತ್ತಾರೆ.
HYPERNYMY:
ಧರಿಸು
ONTOLOGY:
कार्यसूचक (Act)कर्मसूचक क्रिया (Verb of Action)क्रिया (Verb)
SYNONYM:
ಧರಿಸು
Wordnet:
asmলগোৱা
benপরা
mniꯎꯞꯄ
sanधृ
urdلگانا
verb  ಹಾಕಲಾಗಿರುವ ಪ್ರಕ್ರಿಯೆ   Ex. ಅವರು ಯಾವ ಕೊಠಡಿಯಲ್ಲಿ ಕುಳಿತು ಓದುತ್ತಿದ್ದರೋ ಆ ಕೊಠಡಿಗೆ ಚಿಲಕವನ್ನು ಹಾಕಲಾಗಿದೆ.
HYPERNYMY:
ಇರು
ONTOLOGY:
अवस्थासूचक क्रिया (Verb of State)क्रिया (Verb)
SYNONYM:
ಹಾಕಲಾಗು
Wordnet:
gujલાગવું
kasکٔرِتھ آسُن
urdلگنا , ڈلنا , پڑنا
verb  ಹಾಕಲಾಗಿರುವ ಪ್ರಕ್ರಿಯೆ   Ex. ಕಾಯಿಪಲ್ಯಕ್ಕೆ ಉಪ್ಪನ್ನು ಹಾಕಲಾಗಿದೆ.
HYPERNYMY:
ಇರು
ONTOLOGY:
अवस्थासूचक क्रिया (Verb of State)क्रिया (Verb)
Wordnet:
bdहो
marटाकले असणे
tamபோடு
urdپڑنا , ڈلنا
verb  ಯಾವುದೋ ಒಂದು ವಸ್ತು ಇತ್ಯಾದಿಗಳನ್ನು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಇಡುವ ಪ್ರಕ್ರಿಯೆ   Ex. ಈ ಬಿಂದಿಗೆಯಲ್ಲಿದ ನೀರನ್ನು ಬೇರೊಂದು ಬಿಂದಿಗೆಗೆ ಹಾಕಿ ಬಿಡು.
HYPERNYMY:
ಮಾಡು
ONTOLOGY:
कर्मसूचक क्रिया (Verb of Action)क्रिया (Verb)
Wordnet:
asmঢলা
kasپھِرُن
malമാറ്റുക
nepहाल्नु
panਪਾਉਣਾ
telరావు
urdڈالنا , رکھنا , کرنا
verb  ಇನ್ನೊಬ್ಬರ ಮೇಲೆ ಏನನ್ನಾದರೂ ಹಾಕುವುದು   Ex. ಪಂಚಾಯಿತಿಯವರು ದಂಡವನ್ನು ಹಾಕಿದರು.
HYPERNYMY:
ಮಾಡು
ONTOLOGY:
कर्मसूचक क्रिया (Verb of Action)क्रिया (Verb)
SYNONYM:
ವಿಧಿಸು
Wordnet:
urdلگانا , عائد کرنا
See : ಭರ್ತಿ ಮಾಡು, ತೊಡಿಸು, ಎಸೆ, ಬಡಿಸು, ತುಂಬು ಹಿಡಿಸು, ಬೀಳಿಸು, ಸುರಿ, ತೊಡಗು, ಮುಚ್ಚು

Related Words

ಹಾಕು   ತೂಗಿ ಹಾಕು   ಬೈಂಡು ಹಾಕು   ಚಿಹ್ನೆ ಹಾಕು   ಮಡಿಕೆ ಹಾಕು   ಎಕ್ಕ ಹಾಕು   ಒಡೆದು ಹಾಕು   ಚಿನ್ನೆ ಹಾಕು   ಠಸ್ಸೆ ಹಾಕು   ಮುದ್ರೆ ಹಾಕು   ಅಳಿಸಿ ಹಾಕು   ತೆಗೆದು ಹಾಕು   ಮೊಹರು ಹಾಕು   ಎತ್ತಿ ಹಾಕು   ಗುರುತು ಹಾಕು   ಮಗುಚಿ ಹಾಕು   ಲಂಗರು ಹಾಕು   ಹೊರಗೆ ಹಾಕು   ಹೊರ ರೇಖೆ ಹಾಕು   ನೇತು ಹಾಕು   ತಿಬ್ಬಿ ಹೊಲಿಗೆ ಹಾಕು   തെളിവ് നല്കു്ക   മൂല്യവര്ദ്ധവന   അകന്ന് പോകുക   दागप   टरकावणे   फोनां   बंद वकरप   दरकाना   पत्ता फेंकना   लंगर डालना   പകർത്തുക   اِستِعمال منٛز اَنُن   യാത്രനടത്തുക   വലിച്ചുകിറുക   ಬರೆ ಹಾಕು/ಅಚ್ಚೆ ಹಾಕು   हाथ लावप   इस्पीक उडोवप   कोंडणे   पत्ता चलना   کٔرِتھ آسُن   കടന്നുപോകുക   ಹಿಡಿದು ಹಾಕು   ಹುಟ್ಟು ಹಾಕು   ಹೊಂಚು ಹಾಕು   ಹೊಟ್ಟೆಗೆ ಹಾಕು   ಹೊರ ಹಾಕು   ಹೊರೆಗೆ ಹಾಕು   ಹೊಲಿಗೆ ಹಾಕು   ಅಂಟು ಹಾಕು   ಅಚ್ಚು ಹಾಕು   ಅಡೆ ಹಾಕು   ಆರಸಿ ಹಾಕು   ಇಂಜೆಕ್ಷನ್ ಹಾಕು   ಊಟಕ್ಕೆ ಹಾಕು   ಎಲೆ ಹಾಕು   ಏಟು ಹಾಕು   ಒಗ್ಗರಣೆ ಹಾಕು   ಒತ್ತಡ ಹಾಕು   ಕಟ್ಟಿ ಹಾಕು   ಕಣ್ಣೀರು ಹಾಕು   ಕತ್ತರಿಸಿ ಹಾಕು   ಕನ್ನ ಹಾಕು   ಕರು ಹಾಕು   ಕಿತ್ತು ಹಾಕು   ಕೂಡಿ ಹಾಕು   ಕೆಳಕ್ಕೆ ಹಾಕು   ಕೆಳಗೆ ಹಾಕು   ಕೈ ಹಾಕು   ಕೊಂದು ಹಾಕು   ಗಂಟು ಹಾಕು   ಗೆರೆ ಹಾಕು   ಗೊಬ್ಬರ ಹಾಕು   ಚಕ್ ಹಾಕು   ಛೀಮಾರಿ ಹಾಕು   ಜಂಜಾಟದಲ್ಲಿ ಹಾಕು   ಜಯಕಾರ ಹಾಕು   ಜುರ್ಮಾನೆ ಹಾಕು   ಜುರಮಾನೆ ಹಾಕು   ಜುರುಮಾನೆ ಹಾಕು   ಜುಲ್ಮಾನೆ ಹಾಕು   ಜುಲಮಾನೆ ಹಾಕು   ಜುಲುಮಾನೆ ಹಾಕು   ಜೋರಾಗಿ ಹಾಕು   ಟಾಕು ಹಾಕು   ಟೋಪಿ ಹಾಕು   ತಿಂದು ಹಾಕು   ತಿರುಗಿ ಹಾಕು   ತುಂಡು ಹಾಕು   ತೂಕ ಹಾಕು   ತೂಗು ಹಾಕು   ತೇಪೆ ಹಾಕು   ದಂಡ ಹಾಕು   ದಳೆ ಹಾಕು   ಧಮಕಿ ಹಾಕು   ಧೂಪ ಹಾಕು   ನಿರಿಗೆ ಹಾಕು   ನೀರು ಹಾಕು   ನುಂಗಿ ಹಾಕು   ನೆರಿಗೆ ಹಾಕು   
Folder  Page  Word/Phrase  Person

Comments | अभिप्राय

Comments written here will be public after appropriate moderation.
Like us on Facebook to send us a private message.
TOP