Dictionaries | References ಪ ಪರೀಕ್ಷೆ ಮಾಡು Script: Kannada Meaning Related Words Rate this meaning Thank you! 👍 ಪರೀಕ್ಷೆ ಮಾಡು ಕನ್ನಡ (Kannada) WordNet | Kannada Kannada | | verb ಯೋಗ್ಯತೆ, ವಿಶೇಷತೆ, ಸಾಮರ್ಥ್ಯ ಗುಣ ಮುಂತಾದವುಗಳನ್ನು ತಿಳಿದುಕೊಳ್ಳಲು ಮಾಡುವ ಕೆಲಸ ಅಥವಾ ಆ ತರಹದ ಕ್ರಿಯೆ Ex. ಅಕ್ಕಸಾಲಿಗನು ಬಂಗಾರವನ್ನು ಒರೆಗಚ್ಚಿ ಪರೀಕ್ಷೆ ಮಾಡಿ ಶುದ್ಧ ಬಂಗಾರವನ್ನು ಗುರುತಿಸಿದನು. HYPERNYMY:ಮಾಡು ONTOLOGY:कर्मसूचक क्रिया (Verb of Action) ➜ क्रिया (Verb) SYNONYM:ಪರೀಕ್ಷೆ-ಮಾಡು ಪರೀಕ್ಷಿಸಿ ನೋಡು ಒರೆಗಚ್ಚು ಒರೆಗಚ್ಚಿ ನೋಡುWordnet:asmপৰীক্ষা কৰা bdआनजाद नाय hinपरखना kasپرکھاوُن kokपारखप malപരിശോധിക്കുക mniꯌꯦꯡꯕ oriପରୀକ୍ଷା କରିବା panਜਾਂਚਣਾ sanपरीक्ष् tamசோதனையிடு telపరీక్షించు urdپرکھنا , جانچنا , جانچ کرنا , آزمانا verb ಯಾವದೋ ಒಂದನ್ನು ಪರೀಕ್ಷೆ ಅಥವಾ ಪ್ರತೀಕ್ಷೆ ಮಾಡುವ ಪ್ರಕ್ರಿಯೆ Ex. ನಿಮಗೆ ಬಂದಿರುವ ರೋಗವನ್ನು ವ್ಯದ್ಯರ ಬಳಿ ಪರೀಕ್ಷೆ ಮಾಡಿಸಿದ್ದೀರ? HYPERNYMY:ಕೆಲಸ ಮಾಡಿಸು ONTOLOGY:() ➜ कर्मसूचक क्रिया (Verb of Action) ➜ क्रिया (Verb) SYNONYM:ತಪಾಸಣೆ ಮಾಡು ತೋರಿಸುWordnet:panਦਿਖਾਉਣਾ sanचिकित्सकेन विमर्शय urdدکھانا , دکھلانا verb ಪರೀಕ್ಷೆಯ ಕೆಲಸವನ್ನು ಮಾಡುವ ಪ್ರಕ್ರಿಯೆ Ex. ಹದಿನೈದು ಜನರನ್ನು ಪರೀಕ್ಷೆ ಮಾಡಲಾಯಿತು. HYPERNYMY:ಇರು ONTOLOGY:कार्यसूचक (Act) ➜ कर्मसूचक क्रिया (Verb of Action) ➜ क्रिया (Verb) SYNONYM:ಶೋಧನೆ ಮಾಡುWordnet:asmপৰীক্ষা কৰা bdबिजिर benযাচাই করা gujતપાસવું hinजँचना kasوُچُھن kokतपासून जावप marतपासले जाणे oriଯାଞ୍ଚ୍ କରିବା panਜਾਂਚਣਾ sanपरीक्षय urdجانچنا , جانچاجانا verb ಎಲ್ಲಾ ಕೆಲಸ ಸರಿಯಾಗಿ ನಡೆಯುತ್ತದೆಯೊ ಇಲ್ಲವೊ ಎಂದು ನೋಡುವ ಪ್ರಕ್ರಿಯೆ Ex. ನಮ್ಮ ಈ ಕೆಲಸವನ್ನು ಒಬ್ಬ ಭಾಷಾವಿಜ್ಞಾನಿ ಪರೀಕ್ಷೆ ಮಾಡುತ್ತಿದ್ದಾರೆ. HYPERNYMY:ನೋಡು ONTOLOGY:() ➜ कर्मसूचक क्रिया (Verb of Action) ➜ क्रिया (Verb) SYNONYM:ಪರೀಕ್ಷಿಸುWordnet:asmপর্যবেক্ষণ কৰা kasنَظر دِنۍ malപരിശോധിക്കുക marतपासणे oriଯାଞ୍ଚ କରିବା panਜਾਂਚਣਾ sanपरीक्ष् tamபுலனாய்வுசெய் urdجانچ کرنا , جانچنا verb ಚಿಕಿತ್ಸೆ ನೀಡುವ ಮೂಲಕ ಯಾರೋ ಒಬ್ಬರಿಗೆ ರೋಗ ಇದೆಯೆ ಇಲ್ಲವೇ ಎಂದು ನೋಡುವುದು ಮತ್ತು ಇದ್ದರೆ ಅದಕ್ಕೆ ಕಾರಣ ಹುಡುಕುವ ಪ್ರಕ್ರಿಯೆ Ex. ಮಲಗಿಕೊಂಡಿರುವ ರೋಗಿಯನ್ನು ವೈದ್ಯರು ಪರೀಕ್ಷೆ ಮಾಡುತ್ತಿದ್ದಾರೆ. HYPERNYMY:ಮಾಡು ONTOLOGY:कर्मसूचक क्रिया (Verb of Action) ➜ क्रिया (Verb)Wordnet:bdनाय kasسِکریٖن ٹیسٹ , مُعانہٕ کَرُن malപരിശോധിക്കുക nepजाच्नु sanचिकित्स urdجانچنا , جانچ کرنا verb ವಿಶೇಷವಾಗಿ ಯಾವುದೇ ರೋಗದ ಕಾರಣವನ್ನು ತಿಳಿಯಲು ಯಾರೋ ಒಬ್ಬರ ಶರೀರದಿಂದ ರಕ್ತ ತೆಗೆದು ಅದಕ್ಕೆ ರಾಸಾಯನಿಕ ಮಿಶ್ರ ಮಾಡಿ ಅದನ್ನು ಯಂತ್ರದೊಳಗೆ ಇಟ್ಟು ಪರೀಕ್ಷೆ ಮಾಡುವ ಪ್ರಕ್ರಿಯೆ Ex. ಚಿಕಿತ್ಸಕರು ಪ್ರಯೋಗಾಲಯದಲ್ಲಿ ರಕ್ತವನ್ನು ಪರೀಕ್ಷೆ ಮಾಡುತ್ತಿದ್ದಾರೆ. HYPERNYMY:ಮಾಡು ONTOLOGY:कर्मसूचक क्रिया (Verb of Action) ➜ क्रिया (Verb)Wordnet:bdआन्जाद नाय kasٹٮ۪سٹہٕ کَرُن marतपासणे nepजाँच्नु sanपरीक्ष् verb ಯಾವುದೋ ಒಂದು ಪರೀಕ್ಷೆಯನ್ನು ಎದುರಿಸುವ ಪ್ರಕ್ರಿಯೆ Ex. ಮೊದಲು ನೀವು ಒಬ್ಬ ಒಳ್ಳೆಯ ವೈದ್ಯರ ಬಳಿ ಹೋಗಿ ನಿಮ್ಮ ಪರೀಕ್ಷೆ ಮಾಡಿಸಿಕೊಳ್ಳಿ. HYPERNYMY:ಮಾಡಿಸು ONTOLOGY:कर्मसूचक क्रिया (Verb of Action) ➜ क्रिया (Verb) SYNONYM:ತಪಾಸಣೆ ಮಾಡುWordnet:bdआन्जाद नायजा benপরীক্ষা করানো gujપરીક્ષણ કરાવું hinपरीक्षण कराना kokतपासणी करप malപരിശോധന നടത്തിക്കുക marतपासणी करून घेणे oriପରୀକ୍ଷା କରାଇବା panਜਾਂਚ ਕਰਾਉਣਾ urdجانچ کرانا , ٹیسٹ کرانا verb ಯಾರೋ ಒಬ್ಬರ ಯೋಗ್ಯತೆ ಅಥವಾ ಜ್ಞಾನ ಕಂಡು ಹಿಡಿಯಲು ಅವರನ್ನು ಪ್ರಶ್ನೆ ಕೇಳಿ ಅದರ ಆಧಾರದ ಮೇಲೆ ಅವರು ಉತ್ತೀರ್ಣ ಅಥವಾ ಅನುತೀರ್ಣವಾಗುವ ಪ್ರಕ್ರಿಯೆ Ex. ಅಧ್ಯಾಪಕರು ಗಣಿತದ ಪರೀಕ್ಷೆಯನ್ನು ಮಾಡುತ್ತಿದ್ದಾರೆ. HYPERNYMY:ಕೇಳುವುದು ONTOLOGY:ऐच्छिक क्रिया (Verbs of Volition) ➜ क्रिया (Verb)Wordnet:asmপৰীক্ষা লোৱা bdआन्जाद ला benপরীক্ষা নেওয়া gujપરીક્ષા લેવી hinपरीक्षा लेना kasاِمتِحان ہیوٚن kokपरिक्षा घेवप marपरीक्षा घेणे mniꯆꯥꯡꯌꯦꯡ꯭ꯇꯧꯕ nepपरीक्षा लिनु oriପରୀକ୍ଷା କରାଇବା panਪ੍ਰਿਖਿਆ ਲੈਣਾ sanपरीक्ष् tamதேர்வுநடத்து telపరీక్షపెట్టు urdامتحان لینا See : ವಿಮರ್ಶೆ ಮಾಡು, ವಿಮರ್ಶೆ ಮಾಡು See : ಪರೀಕ್ಷೆ ಮಾಡು Related Words ಪರೀಕ್ಷೆ ಮಾಡು ಅಗ್ನಿ ಪರೀಕ್ಷೆ ಪರೀಕ್ಷೆ ಮರಣೋತ್ತರ ಪರೀಕ್ಷೆ ಪರೀಕ್ಷೆ ಮಾಡುವವ ಶವ ಪರೀಕ್ಷೆ ತಪಾಸಣೆ ಮಾಡು ಕಠಿಣ ಪರೀಕ್ಷೆ चिकित्सकेन विमर्शय ಶೋಧನೆ ಮಾಡು ಹಾನಿ ಮಾಡು ಅಪ್ಪಣೆ ಮಾಡು ಅಪರಾಧ ಮಾಡು ಅರ್ಪಣೆ ಮಾಡು ಅಲಕ್ಷ್ಯ ಮಾಡು ಹೆಚ್ಚು ಕರ್ಚು ಮಾಡು ಅಧಿಕ ಮಾಡು ಅಧಿಪತಿಯಾಗಿ ಮಾಡು ಅಪಹಾಸ್ಯ ಮಾಡು ಅಭಿನಯ ಮಾಡು ಹಸ್ತಕ್ಷೇಪ ಮಾಡು ಹೊಳೆಯುವಂತೆ ಮಾಡು ಹೋಮ ಮಾಡು ಹೋಲಿಕೆ ಮಾಡು ಹೋಳು ಮಾಡು ಅಡಚಣೆ ಮಾಡು ಪಾರ್ಟಿ ಮಾಡು ಹಾಳು ಮಾಡು ಮಾಡು ಸದ್ದು ಮಾಡು ಜಳಕ ಮಾಡು ಆದೇಶ ಮಾಡು ಪರಿಶೋಧನೆ ಮಾಡು ವಿನ್ಯಾಸ ಮಾಡು ವೇಗವಾಗಿ ಮಾಡು ಸಂರ್ಘಷ ಮಾಡು ಸಮೀಕ್ಷೆ ಮಾಡು ಸರ್ಜರಿ ಮಾಡು ಖುಲಾಸೆ ಮಾಡು ಗುಂಡಾಗಿ ಮಾಡು ಗೋಳಾಕಾರ ಮಾಡು ಚೂಪು ಮಾಡು ಚೂರು ಮಾಡು ಠೇಂಕಾರ ಮಾಡು ಯೋಜನೆ ಮಾಡು ಅಳತೆ ಮಾಡು ಕಾಪಿ ಮಾಡು ಏರ್ಪಾಡು ಮಾಡು ಕಕ್ಕ ಮಾಡು ಘರ್ಷಣೆ ಮಾಡು ವಧೆ ಮಾಡು ಆಲೋಚನೆ ಮಾಡು ಉತ್ತಮ ಮಾಡು ಉತ್ಪತ್ತಿ ಮಾಡು ಉತ್ಪನ್ನ ಮಾಡು ಉದ್ಧಾರ ಮಾಡು ಉಪದ್ರವ ಮಾಡು ಔಪಾಸನೆ ಮಾಡು ಔಷಧೋಪಚಾರ ಮಾಡು ಕಲ್ಯಾಣ ಮಾಡು ಕಸೂತಿ ಮಾಡು ಕಳ್ಳತನ ಮಾಡು ದುರಸ್ತಿ ಮಾಡು ದೊಡ್ಡದು ಮಾಡು ಧ್ವಂಸ ಮಾಡು ನಷ್ಟ ಮಾಡು ನಿರ್ಮಾಣ ಮಾಡು ನಿವಾರಣೆ ಮಾಡು ಪ್ರಕಾಶಮಾನವಾಗಿ ಮಾಡು ಪ್ರತಿಲಿಪಿ ಮಾಡು ಪ್ರಯಾಸ ಮಾಡು ಪರ್ಯಟನೆ ಮಾಡು ಪವಿತ್ರ ಮಾಡು ಪೆದ್ದನನ್ನಾಗಿ ಮಾಡು ವಸೂಲು ಮಾಡು ವಿಡಂಬನೆ ಮಾಡು ವಿವಾಹ ಮಾಡು ಸಂಚಾರ ಮಾಡು ಸಂದರ್ಶನ ಮಾಡು ಸ್ವಚ್ಚಿ ಮಾಡು ಸಲೂಟ್ ಮಾಡು ಸಹಿ ಮಾಡು ಸಾಹಸ ಮಾಡು ಸಿಗುವಂತೆ ಮಾಡು ಸುಖಕರವಾಗಿ ಮಾಡು ಸೈನು ಮಾಡು ಕೊಳಕು ಮಾಡು ಕೊಳೆ ಮಾಡು ಗಜೀಜು ಮಾಡು ಗಲಾಟೆ ಮಾಡು ಗೋಜಾಗುವಂತೆ ಮಾಡು ಚಿಲಿಪಿಲಿ ಮಾಡು ಜಬರ್ದಸ್ತು ಮಾಡು ಜಮೆ ಮಾಡು ಜಾಸ್ತಿ ಮಾಡು ಜೀರ್ಣೋದ್ಧಾರ ಮಾಡು ಡಂಗುರ ಮಾಡು ತಪಸ್ಸು ಮಾಡು ತಯಾರಿ ಮಾಡು ತರ್ಜಿಮೆ ಮಾಡು Folder Page Word/Phrase Person Comments | अभिप्राय Comments written here will be public after appropriate moderation. Like us on Facebook to send us a private message. TOP