ಯಾವುದೇ ಮಂತ್ರವನ್ನು ಸಿದ್ಧಿ ಮಾಡಿಕೊಳ್ಳಬೇಕಾದರೆ ಅದನ್ನು ಅನುಷ್ಠಾನ ಮಾಡುವುದು
Ex. ಸವರ್ಥ ರಾಜದಾಸ್ ಅವರು ಹನ್ನೆರಡ ವರ್ಷದ ವರೆಗೂ ಗಾಯತ್ರಿ ಮಂತ್ರ ಸಿದ್ಧಿಗಾಗಿ ಜಪ ಮಾಡುತ್ತಿದ್ದರು.
ONTOLOGY:
शारीरिक कार्य (Physical) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)
SYNONYM:
ಮಂತ್ರ-ಸಿದ್ಧಿ ಮಂತ್ರ ಸಿದ್ಧಿ
Wordnet:
benপুরশ্চরণ করা
gujપુરશ્ચરણ
hinपुरश्चरण
kokजपाचरण
marपुरश्चरण
oriପୁରଶ୍ଚରଣ
panਉਚਾਰਨ
sanपुरश्चरणम्
ಮಂತ್ರಶಾಸ್ತ್ರದಲ್ಲಿ ಹೇಳಿರುವಂತಹ ನಿಯಮಗಳ ಪಾಲನೆಯನ್ನು ಮಾಡಿ ಮಂತ್ರವನ್ನು ಸಿದ್ಧಗೊಳಿಸಿಕೊಳ್ಳುವ ಕ್ರಿಯೆ ಅಥವಾ ಯತ್ನ
Ex. ಮಂತ್ರಸಿದ್ಧಿಗಾಗಿ ಗ್ರಹಣ ಕಾಲ ತುಂಬಾ ಮಹತ್ವಪೂರ್ಣ ಎಂದು ನಂಬಲಾಗುತ್ತದೆ.
ONTOLOGY:
शारीरिक कार्य (Physical) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)
SYNONYM:
ಮಂತ್ರ ಸಿದ್ಧಿ ಮಂತ್ರ-ಸಿದ್ಧಿ ಮಂತ್ರಸಾಧನ ಮಂತ್ರ ಸಾಧನ ಮಂತ್ರ-ಸಾಧನ
Wordnet:
hinमंत्रसिद्धि
kasمنٛتر
marमंत्रसाधन
sanमन्त्रसाधनम्