Dictionaries | References

ತಿರುಗು

   
Script: Kannada

ತಿರುಗು     

ಕನ್ನಡ (Kannada) WN | Kannada  Kannada
verb  ದಿಕ್ಕನ್ನು ಬದಲಾಯಿಸುವುದು   Ex. ಈ ಮನೆಯಿಂದ ವಿದ್ಯಾಲಯಕ್ಕೆ ಹೋಗುವುದಕ್ಕೆ ಹೊರಟ ಆದರೆ ಜಲಾಶಯದ ಕಡೆಗೆ ತಿರುಗಿದನು.
ENTAILMENT:
ಪ್ರಯಾಣ ಮಾಡು
HYPERNYMY:
ಮಾಡು
ONTOLOGY:
()कर्मसूचक क्रिया (Verb of Action)क्रिया (Verb)
SYNONYM:
ಹಿಂತಿರುಗು ಹೊರಳು
Wordnet:
asmঘূৰা
bdगिदिं
gujપલટવું
hinमुड़ना
kasپھیرُن
kokवळप
malതിരിയുക
marवळणे
mniꯃꯃꯥꯏ꯭ꯂꯩꯁꯤꯟꯕ
nepघुम्नु
panਮੁੜਨਾ
sanचङ्क्रम्य
tamதிரும்பு
telతిరుగు
urdمڑنا , گھومنا
verb  ವ್ಯರ್ಥವಾಗಿ ಅಲ್ಲಿ-ಇಲ್ಲಿ ಸುತ್ತಾಡುವ ಅಥವಾ ನಡೆದಾಡುವ ಪ್ರಕ್ರಿಯೆ   Ex. ಕೋಪಗೊಂಡ ಅವನು ಗಲ್ಲಿ, ನಗರ ತಿರುಗುತ್ತಿದ್ದ.
HYPERNYMY:
ನಡೆ
ONTOLOGY:
()कर्मसूचक क्रिया (Verb of Action)क्रिया (Verb)
SYNONYM:
ಸುತ್ತಾಡು ಅಲಿ ಅಲೆ
Wordnet:
asmউদ্দেশ্যহীন ভাৱে ঘূৰা
bdगिदिंलाबाय था
benউদ্দেশ্যবিহীন ভাবে চলা
kasوَتہِ مینٛنہِ , دَربِہٕ دَر پھیٛرُن
marहिंडणे
mniꯀꯣꯏꯆꯠ ꯆꯠꯇꯨꯅ꯭ꯂꯩꯕ
oriବୁଲିବା
panਗਾਹੁਣਾ
tamஅலைந்து திரி
telదారితప్పు
verb  ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಹೋಗುವುದು ಮತ್ತು ತಿರುಗಿ ಮತ್ತೆ ಅದೇ ಸ್ಥಾನ್ಕಕೆ ವಾಪಸ್ಸು ಬರುವುದು   Ex. ನಾನು ಅವನ ಮನೆಯ ಹತ್ತಿರ ಹೋಗಿ ಸುತ್ತಾಡಿದೆ ಆದರು ಅವನ ಸುಳಿವು ಸಿಗಲಿಲ್ಲ.
HYPERNYMY:
ಮಾಡು
ONTOLOGY:
()कर्मसूचक क्रिया (Verb of Action)क्रिया (Verb)
SYNONYM:
ಪ್ರದಕ್ಷಿಣೆ ಹಾಕು ಸುತ್ತು ಸುಳಿದಾಡು
Wordnet:
hinचक्कर लगाना
kasچکَر لگاوُن
kokफेरे मारप
marचक्कर मारणे
verb  ಯಾವುದೋ ಒಂದು ಕೇಂದ್ರದಲ್ಲಿ ಸ್ಥಿರವಾಗಿ ನೆಲೆಸಿರುವ ವಸ್ತುವು ವೃತ್ತಾ ಕಾರದಲ್ಲಿ ತಿರುಗುವ ಪ್ರಕ್ರಿಯೆ   Ex. ಬೀಸೋಕಲ್ಲು, ಗಡಿಯಾರದ ಮುಳ್ಳು, ರಥದ ಚಕ್ರ ಇತ್ಯಾದಿ ತಿರುಗುವುದು.
ONTOLOGY:
गतिसूचक (Motion)कर्मसूचक क्रिया (Verb of Action)क्रिया (Verb)
SYNONYM:
ಸುತ್ತು
verb  ಉನ್ನಮತ್ತನಾದ ಅಥವಾ ಅಮರೇರಿದ ಅಥವಾ ತನ್ನಲ್ಲಿ ತಾನು ಇಲ್ಲದೆ ಇರುವುದು   Ex. ಮಾನಸಿಕ ವ್ಯಥೆಯ ಕಾರಣದಿಂದ ಅವನ ತಲೆ ತಿರುಗಿದೆ.
HYPERNYMY:
ಸಡಿಲವಾಗು
ONTOLOGY:
अवस्थासूचक क्रिया (Verb of State)क्रिया (Verb)
SYNONYM:
ಕೆಡು
Wordnet:
malകവർ ഇടുക
See : ಓಡಾಡಿಸು, ಓಡಾಡು, ಸುತ್ತುತ್ತಿರುವ

Comments | अभिप्राय

Comments written here will be public after appropriate moderation.
Like us on Facebook to send us a private message.
TOP