noun ನಾಟಕ, ಸಿನಿಮಾ ಇತ್ಯಾದಿಯಲ್ಲಿ ಬರುವ ಪಾತ್ರ
Ex.
ಈ ಸಿನಿಮಾದಲ್ಲಿ ಅಮಿತಾಭ್ ಪಾತ್ರ ಬಹಳ ಚೆನ್ನಾಗಿದೆ ONTOLOGY:
शारीरिक कार्य (Physical) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)
Wordnet:
bdफाव
hinभूमिका
oriଭୂମିକା
panਭੂਮਿਕਾ
tamவேடம்
telమారువేషము
urdکردار , رول
noun ಕಥಾನಕ, ಉಪನ್ಯಾಸ ಮೊದಲಾದವುಗಳಲ್ಲಿನ ಆ ವ್ಯಕ್ತಿ ಕಥಾ ವಸ್ತುವಿನಲ್ಲಿನ ಯಾವುದಾದರು ಸ್ಥಾನ ಅಥವಾ ಅದರ ಚರಿತ್ರೆಯನ್ನು ತೋರಿಸಿದರೋ
Ex.
ನಾಟಕದ ಎಲ್ಲಾ ಪಾತ್ರದವರು ಜೀವಂತ ಅಭಿನಯವನ್ನು ಮಾಡಿದರು. HYPONYMY:
ಸೂತ್ರಧಾರ ಮಾಂಗಲಿಕ
ONTOLOGY:
व्यक्ति (Person) ➜ स्तनपायी (Mammal) ➜ जन्तु (Fauna) ➜ सजीव (Animate) ➜ संज्ञा (Noun)
Wordnet:
gujપાત્ર
malകഥാപാത്രം
urdکردار , کیرکٹر
noun ವಿಶೇಷವಾದ ಸಾಮಾಜಿಕ ಪರಿಸ್ಥಿತಿಯಲ್ಲಿ ಒಬ್ಬ ವ್ಯಕ್ತಿಯ ವ್ಯವಹಾರ ಅಥವಾ ಕಾರ್ಯ
Ex.
ವಧು ವರರ ವಿವಾಹದಲ್ಲಿ ಅವರ ತಂದೆ ತಾಯಿಯರ ಪಾತ್ರವು ತುಂಬಾ ಮಹತ್ವ ಪೂರ್ಣವಾಗಿರುತ್ತದೆ. ONTOLOGY:
शारीरिक कार्य (Physical) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)
Wordnet:
gujભૂમિકા
kasکردار , رول
kokभुमिका
oriଭୂମିକା
sanकर्म
urdرول , کردار